ವಿಮೋಚನಕಾಂಡ 12:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ನೀವು ಇಸ್ರಾಯೇಲ್ಯರ ಇಡೀ ಸಮೂಹಕ್ಕೆ ಹೀಗೆ ಹೇಳಿ: ‘ಈ ತಿಂಗಳ ಹತ್ತನೇ ದಿನ ನಿಮ್ಮಲ್ಲಿ ಪ್ರತಿಯೊಬ್ರು ತಮ್ಮತಮ್ಮ ಕುಟುಂಬಕ್ಕಾಗಿ,* ಒಂದು ಮನೆಗೆ ಒಂದು ಕುರಿ+ ತಗೋಬೇಕು. ವಿಮೋಚನಕಾಂಡ 12:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಅದನ್ನ ಈ ತಿಂಗಳ 14ನೇ ದಿನದ ತನಕ ಚೆನ್ನಾಗಿ ನೋಡ್ಕೊಬೇಕು.+ ಅದೇ ದಿನ ಸೂರ್ಯ ಮುಳುಗಿದ ಮೇಲೆ* ಇಸ್ರಾಯೇಲ್ ಸಭೆಯ ಪ್ರತಿಯೊಂದು ಕುಟುಂಬ* ತಮ್ಮತಮ್ಮ ಕುರಿ ಕಡಿಬೇಕು.+ ಧರ್ಮೋಪದೇಶಕಾಂಡ 16:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ಅಬೀಬ್* ತಿಂಗಳು ನಿಮಗೆ ತುಂಬ ಪ್ರಾಮುಖ್ಯ ಅನ್ನೋದನ್ನ ಮರಿಬೇಡಿ. ನಿಮ್ಮ ದೇವರಾದ ಯೆಹೋವ ನಿಮ್ಮನ್ನ ರಾತ್ರಿ ಹೊತ್ತಲ್ಲಿ ಈಜಿಪ್ಟಿಂದ ಬಿಡಿಸ್ಕೊಂಡು ಬಂದಿದ್ದು ಆ ತಿಂಗಳಲ್ಲೇ ಅಲ್ವಾ?+ ಹಾಗಾಗಿ ಆ ತಿಂಗಳಲ್ಲಿ ನಿಮ್ಮ ದೇವರಾದ ಯೆಹೋವನ ಗೌರವಕ್ಕಾಗಿ ಪಸ್ಕ ಹಬ್ಬ ಆಚರಿಸಬೇಕು.+
3 ನೀವು ಇಸ್ರಾಯೇಲ್ಯರ ಇಡೀ ಸಮೂಹಕ್ಕೆ ಹೀಗೆ ಹೇಳಿ: ‘ಈ ತಿಂಗಳ ಹತ್ತನೇ ದಿನ ನಿಮ್ಮಲ್ಲಿ ಪ್ರತಿಯೊಬ್ರು ತಮ್ಮತಮ್ಮ ಕುಟುಂಬಕ್ಕಾಗಿ,* ಒಂದು ಮನೆಗೆ ಒಂದು ಕುರಿ+ ತಗೋಬೇಕು.
6 ಅದನ್ನ ಈ ತಿಂಗಳ 14ನೇ ದಿನದ ತನಕ ಚೆನ್ನಾಗಿ ನೋಡ್ಕೊಬೇಕು.+ ಅದೇ ದಿನ ಸೂರ್ಯ ಮುಳುಗಿದ ಮೇಲೆ* ಇಸ್ರಾಯೇಲ್ ಸಭೆಯ ಪ್ರತಿಯೊಂದು ಕುಟುಂಬ* ತಮ್ಮತಮ್ಮ ಕುರಿ ಕಡಿಬೇಕು.+
16 ಅಬೀಬ್* ತಿಂಗಳು ನಿಮಗೆ ತುಂಬ ಪ್ರಾಮುಖ್ಯ ಅನ್ನೋದನ್ನ ಮರಿಬೇಡಿ. ನಿಮ್ಮ ದೇವರಾದ ಯೆಹೋವ ನಿಮ್ಮನ್ನ ರಾತ್ರಿ ಹೊತ್ತಲ್ಲಿ ಈಜಿಪ್ಟಿಂದ ಬಿಡಿಸ್ಕೊಂಡು ಬಂದಿದ್ದು ಆ ತಿಂಗಳಲ್ಲೇ ಅಲ್ವಾ?+ ಹಾಗಾಗಿ ಆ ತಿಂಗಳಲ್ಲಿ ನಿಮ್ಮ ದೇವರಾದ ಯೆಹೋವನ ಗೌರವಕ್ಕಾಗಿ ಪಸ್ಕ ಹಬ್ಬ ಆಚರಿಸಬೇಕು.+