ಅರಣ್ಯಕಾಂಡ 27:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ಆಮೇಲೆ ಯೆಹೋವ ಮೋಶೆಗೆ “ನೀನು ಅಬಾರೀಮಿನ ಈ ಬೆಟ್ಟ+ ಹತ್ತಿ ಇಸ್ರಾಯೇಲ್ಯರಿಗೆ ನಾನು ಕೊಡೋ ದೇಶ ನೋಡು.+ ಧರ್ಮೋಪದೇಶಕಾಂಡ 32:48, 49 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 48 ಅದೇ ದಿನ ಯೆಹೋವ ಮೋಶೆಗೆ 49 “ನೀನು ಯೆರಿಕೋ ಮುಂದೆ ಇರೋ ಮೋವಾಬ್ ದೇಶದ ಅಬಾರೀಮ್ ಬೆಟ್ಟಕ್ಕೆ+ ಹೋಗು. ಅಲ್ಲಿ ನೆಬೋ ಬೆಟ್ಟ+ ಹತ್ತು. ಅಲ್ಲಿಂದ, ನಾನು ಇಸ್ರಾಯೇಲ್ಯರಿಗೆ ಆಸ್ತಿಯಾಗಿ ಕೊಡೋ ಕಾನಾನ್ ದೇಶನ+ ನೋಡು.
48 ಅದೇ ದಿನ ಯೆಹೋವ ಮೋಶೆಗೆ 49 “ನೀನು ಯೆರಿಕೋ ಮುಂದೆ ಇರೋ ಮೋವಾಬ್ ದೇಶದ ಅಬಾರೀಮ್ ಬೆಟ್ಟಕ್ಕೆ+ ಹೋಗು. ಅಲ್ಲಿ ನೆಬೋ ಬೆಟ್ಟ+ ಹತ್ತು. ಅಲ್ಲಿಂದ, ನಾನು ಇಸ್ರಾಯೇಲ್ಯರಿಗೆ ಆಸ್ತಿಯಾಗಿ ಕೊಡೋ ಕಾನಾನ್ ದೇಶನ+ ನೋಡು.