ಅರಣ್ಯಕಾಂಡ 30:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಒಬ್ಬ ಗಂಡಸು ಯೆಹೋವನಿಗೆ ಹರಕೆ ಹೊತ್ರೆ+ ಅಥವಾ ಒಂದು ವಿಷ್ಯ ತ್ಯಾಗ ಮಾಡ್ತೀನಿ ಅಂತ ಮಾತು ಕೊಟ್ರೆ+ ಮಾತಿಗೆ ತಪ್ಪಬಾರದು.+ ಏನೇ ಹರಕೆ ಮಾಡಿದ್ರೂ ತೀರಿಸಬೇಕು.+ ಪ್ರಸಂಗಿ 5:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ನೀನು ದೇವ್ರಿಗೆ ಹರಕೆ ಹೊತ್ರೆ ಅದನ್ನ ತೀರಿಸೋಕೆ ತಡಮಾಡಬೇಡ.+ ಯಾಕಂದ್ರೆ ಹರಕೆ ತೀರಿಸದ ಮೂರ್ಖರನ್ನ ಆತನು ಇಷ್ಟಪಡಲ್ಲ.+ ನಿನ್ನ ಹರಕೆ ತೀರಿಸು.+
2 ಒಬ್ಬ ಗಂಡಸು ಯೆಹೋವನಿಗೆ ಹರಕೆ ಹೊತ್ರೆ+ ಅಥವಾ ಒಂದು ವಿಷ್ಯ ತ್ಯಾಗ ಮಾಡ್ತೀನಿ ಅಂತ ಮಾತು ಕೊಟ್ರೆ+ ಮಾತಿಗೆ ತಪ್ಪಬಾರದು.+ ಏನೇ ಹರಕೆ ಮಾಡಿದ್ರೂ ತೀರಿಸಬೇಕು.+
4 ನೀನು ದೇವ್ರಿಗೆ ಹರಕೆ ಹೊತ್ರೆ ಅದನ್ನ ತೀರಿಸೋಕೆ ತಡಮಾಡಬೇಡ.+ ಯಾಕಂದ್ರೆ ಹರಕೆ ತೀರಿಸದ ಮೂರ್ಖರನ್ನ ಆತನು ಇಷ್ಟಪಡಲ್ಲ.+ ನಿನ್ನ ಹರಕೆ ತೀರಿಸು.+