-
ಧರ್ಮೋಪದೇಶಕಾಂಡ 18:21, 22ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
21 ಆದ್ರೆ “ಅವನು ಯೆಹೋವನ ಮಾತುಗಳನ್ನ ಹೇಳ್ತಿದ್ದಾನಾ ಇಲ್ವಾ ಅಂತ ಹೇಗೆ ತಿಳ್ಕೊಳ್ಳೋದು?” ಅನ್ನೋ ಯೋಚ್ನೆ ನಿಮಗೆ ಬಂದ್ರೆ ಇದನ್ನ ಮನಸ್ಸಲ್ಲಿಡಿ, 22 ಒಬ್ಬ ಪ್ರವಾದಿ ಯೆಹೋವನ ಹೆಸ್ರಲ್ಲಿ ಭವಿಷ್ಯ ಹೇಳಿ ಅವನು ಹೇಳಿದ ಹಾಗೆ ನಡಿಯದಿದ್ರೆ ಅದು ಯೆಹೋವನ ಮಾತಲ್ಲ, ಅವನು ಅದನ್ನ ದುರಹಂಕಾರದಿಂದ ಮಾತಾಡಿದ್ದಾನೆ. ಹಾಗಾಗಿ ನೀವು ಅವನಿಗೆ ಹೆದರಬಾರದು.’
-