-
ಯಾಜಕಕಾಂಡ 22:4-6ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
4 ಆರೋನನ ವಂಶದವರಲ್ಲಿ ಯಾರಿಗಾದ್ರೂ ಕುಷ್ಠರೋಗ+ ಇದ್ರೆ, ಸ್ರಾವ ಆಗ್ತಿದ್ರೆ+ ಅವರು ಶುದ್ಧವಾಗೋ ತನಕ+ ಪವಿತ್ರ ಅರ್ಪಣೆಗಳನ್ನ ತಿನ್ನಬಾರದು. ಅಷ್ಟೇ ಅಲ್ಲ ಶವ ಮುಟ್ಟಿ ಅಶುದ್ಧನಾಗಿರೋ ವ್ಯಕ್ತಿಯನ್ನ ಮುಟ್ಟಿದವನಾಗ್ಲಿ,+ ವೀರ್ಯ ಸ್ರಾವದಿಂದ ಅಶುದ್ಧನಾಗಿರೋ ವ್ಯಕ್ತಿಯಾಗ್ಲಿ,+ 5 ಗುಂಪುಗುಂಪಾಗಿರೋ ಅಶುದ್ಧ ಜೀವಿಗಳನ್ನ ಮುಟ್ಟಿದವನಾಗ್ಲಿ+ ಅಥವಾ ಬೇರೆ ಕಾರಣದಿಂದ ಅಶುದ್ಧನಾಗಿರೋ ವ್ಯಕ್ತಿನ ಮುಟ್ಟಿದವನಾಗ್ಲಿ+ ಆ ಪವಿತ್ರ ಅರ್ಪಣೆಗಳನ್ನ ತಿನ್ನಬಾರದು. 6 ಇಂಥ ವ್ಯಕ್ತಿ ಸಂಜೆ ತನಕ ಅಶುದ್ಧನಾಗಿ ಇರ್ತಾನೆ. ಅವನು ಪವಿತ್ರ ಅರ್ಪಣೆಗಳಲ್ಲಿ ಯಾವುದನ್ನೂ ತಿನ್ನಬಾರದು. ಅವನು ಸ್ನಾನ ಮಾಡಿದ ಮೇಲೆ+ ಮತ್ತು
-