ವಿಮೋಚನಕಾಂಡ 17:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಇಸ್ರಾಯೇಲ್ಯರೆಲ್ಲ ಸೀನ್+ ಕಾಡಿಂದ ಮುಂದಕ್ಕೆ ಬಂದ್ರು. ಯೆಹೋವ ಅವರಿಗೆ ಎಲ್ಲೆಲ್ಲಿ ಡೇರೆ ಹಾಕೋಕೆ ಹೇಳಿದ್ನೋ+ ಅಲ್ಲೇ ಡೇರೆ ಹಾಕ್ತಾ ಮುಂದೆಮುಂದೆ ಪ್ರಯಾಣಿಸ್ತಾ ಹೋದ್ರು. ಕೊನೆಗೆ ರೆಫೀದೀಮಿಗೆ+ ಬಂದು ಡೇರೆ ಹಾಕೊಂಡ್ರು. ಆದ್ರೆ ಅಲ್ಲಿ ಅವರಿಗೆ ಕುಡಿಯೋಕೆ ನೀರು ಇರಲಿಲ್ಲ.
17 ಇಸ್ರಾಯೇಲ್ಯರೆಲ್ಲ ಸೀನ್+ ಕಾಡಿಂದ ಮುಂದಕ್ಕೆ ಬಂದ್ರು. ಯೆಹೋವ ಅವರಿಗೆ ಎಲ್ಲೆಲ್ಲಿ ಡೇರೆ ಹಾಕೋಕೆ ಹೇಳಿದ್ನೋ+ ಅಲ್ಲೇ ಡೇರೆ ಹಾಕ್ತಾ ಮುಂದೆಮುಂದೆ ಪ್ರಯಾಣಿಸ್ತಾ ಹೋದ್ರು. ಕೊನೆಗೆ ರೆಫೀದೀಮಿಗೆ+ ಬಂದು ಡೇರೆ ಹಾಕೊಂಡ್ರು. ಆದ್ರೆ ಅಲ್ಲಿ ಅವರಿಗೆ ಕುಡಿಯೋಕೆ ನೀರು ಇರಲಿಲ್ಲ.