11 ಅದಕ್ಕೆ ಈಜಿಪ್ಟಿನವರು ಇಸ್ರಾಯೇಲ್ಯರಿಗೆ ಕಷ್ಟವಾದ ಕೆಲಸ ಕೊಡೋಕೆ, ಅವರನ್ನ ಪೀಡಿಸೋಕೆ ಅಧಿಕಾರಿಗಳಿಗೆ ಹೇಳಿದ್ರು.+ ಆ ಅಧಿಕಾರಿಗಳು ಅವರಿಂದ ಬಲವಂತವಾಗಿ ದುಡಿಸ್ಕೊಳ್ತಾ ಇದ್ರು. ಹೀಗೆ ಇಸ್ರಾಯೇಲ್ಯರಿಂದ ಕೆಲಸ ಮಾಡಿಸಿ ಫರೋಹನಿಗೋಸ್ಕರ ಪಿತೋಮ್ ಮತ್ತು ರಾಮ್ಸೇಸ್+ ಅನ್ನೋ ಉಗ್ರಾಣ ಪಟ್ಟಣಗಳನ್ನ ಕಟ್ಟಿಸಿದ್ರು.
14 ಮಣ್ಣಿನ ಗಾರೆ ಕೆಲಸ, ಇಟ್ಟಿಗೆ ಮಾಡೋ ಕೆಲಸ, ಹೊಲದಲ್ಲಿ ಎಲ್ಲಾ ಕೆಲಸ ಮಾಡಲೇಬೇಕು ಅಂತ ಒತ್ತಾಯ ಮಾಡಿ ಕೊಡಬಾರದ ಕಷ್ಟ ಕೊಟ್ರು. ಅವರಿಂದ ಎಲ್ಲ ತರದ ಬಿಟ್ಟಿ ಕೆಲಸಗಳನ್ನ ಮಾಡಿಸ್ಕೊಂಡ್ರು.+ ಇದ್ರಿಂದ ಅವರಿಗೆ ಜೀವನದ ಮೇಲೆ ಜಿಗುಪ್ಸೆ ಹುಟ್ಟಿಬಿಡ್ತು.