21 ಇಸ್ರಾಯೇಲ್ಯರು ಅಮೋರಿಯರ ರಾಜ ಸೀಹೋನನ ಹತ್ರ ಸಂದೇಶವಾಹಕರನ್ನ ಕಳಿಸಿ+22 “ನಾವು ನಿನ್ನ ದೇಶ ದಾಟಿ ಹೋಗೋಕೆ ಅನುಮತಿ ಕೊಡು. ನಾವು ಹೊಲಗದ್ದೆ, ದಾಕ್ಷಿತೋಟದ ಮಧ್ಯದಿಂದ ಹೋಗಲ್ಲ. ಬಾವಿ ನೀರು ಕುಡಿಯಲ್ಲ. ನಾವು ರಾಜಮಾರ್ಗದಲ್ಲಿ ನಡೆದು ನಿನ್ನ ಪ್ರದೇಶ ದಾಟಿ ಹೋಗ್ತೀವಿ” ಅಂದ್ರು.+
26 ನಾನು ಕೆದೇಮೋತ್+ ಕಾಡಿಂದ ಸಂದೇಶವಾಹಕರ ಮೂಲಕ ಹೆಷ್ಬೋನಿನ ರಾಜ ಸೀಹೋನನಿಗೆ ಶಾಂತಿಯ ಸಂದೇಶ ಕಳಿಸಿ+27 ‘ದಯವಿಟ್ಟು ನಿನ್ನ ದೇಶವನ್ನ ದಾಟಿ ಹೋಗೋಕೆ ನಮಗೆ ಅನುಮತಿ ಕೊಡು. ಬಲಕ್ಕಾಗ್ಲಿ ಎಡಕ್ಕಾಗ್ಲಿ ತಿರುಗದೆ ಹೆದ್ದಾರಿಯಲ್ಲೇ+