ಅರಣ್ಯಕಾಂಡ 21:33 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 33 ಆಮೇಲೆ ಅವರು ಅಲ್ಲಿಂದ ತಿರುಗಿ ಬಾಷಾನಿಗೆ ಹೋಗೋ ದಾರಿಲಿ ಪ್ರಯಾಣಿಸಿದ್ರು. ಬಾಷಾನಿನ ರಾಜ ಓಗ+ ತನ್ನೆಲ್ಲ ಜನ್ರನ್ನ ಕರ್ಕೊಂಡು ಇಸ್ರಾಯೇಲ್ಯರ ಮೇಲೆ ಯುದ್ಧ ಮಾಡೋಕೆ ಎದ್ರೈಗೆ+ ಬಂದ. ಅರಣ್ಯಕಾಂಡ 21:35 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 35 ಇಸ್ರಾಯೇಲ್ಯರು ಅವನನ್ನ, ಅವನ ಗಂಡು ಮಕ್ಕಳನ್ನ ಅವನ ಎಲ್ಲ ಜನ್ರನ್ನ ಕೊಲ್ತಾ ಹೋದ್ರು, ಒಬ್ರನ್ನೂ ಉಳಿಸಲಿಲ್ಲ.+ ಆಮೇಲೆ ಅವರು ಆ ದೇಶನ ವಶ ಮಾಡ್ಕೊಂಡ್ರು.+
33 ಆಮೇಲೆ ಅವರು ಅಲ್ಲಿಂದ ತಿರುಗಿ ಬಾಷಾನಿಗೆ ಹೋಗೋ ದಾರಿಲಿ ಪ್ರಯಾಣಿಸಿದ್ರು. ಬಾಷಾನಿನ ರಾಜ ಓಗ+ ತನ್ನೆಲ್ಲ ಜನ್ರನ್ನ ಕರ್ಕೊಂಡು ಇಸ್ರಾಯೇಲ್ಯರ ಮೇಲೆ ಯುದ್ಧ ಮಾಡೋಕೆ ಎದ್ರೈಗೆ+ ಬಂದ.
35 ಇಸ್ರಾಯೇಲ್ಯರು ಅವನನ್ನ, ಅವನ ಗಂಡು ಮಕ್ಕಳನ್ನ ಅವನ ಎಲ್ಲ ಜನ್ರನ್ನ ಕೊಲ್ತಾ ಹೋದ್ರು, ಒಬ್ರನ್ನೂ ಉಳಿಸಲಿಲ್ಲ.+ ಆಮೇಲೆ ಅವರು ಆ ದೇಶನ ವಶ ಮಾಡ್ಕೊಂಡ್ರು.+