52 ಹೋದ್ಮೇಲೆ ಆ ದೇಶದ ಎಲ್ಲ ಜನ್ರನ್ನ ಅಲ್ಲಿಂದ ಓಡಿಸಿಬಿಡಬೇಕು. ಅವರ ಹತ್ರ ಇರೋ ಕಲ್ಲಲ್ಲಿ ಕೆತ್ತಿದ ಎಲ್ಲ ಮೂರ್ತಿಗಳನ್ನ,+ ಅಚ್ಚಲ್ಲಿ ಲೋಹ ಹೊಯ್ದು ಮಾಡಿದ ಮೂರ್ತಿಗಳನ್ನ+ ನಾಶಮಾಡಬೇಕು. ಅವರು ತಮ್ಮ ದೇವರುಗಳನ್ನ ಆರಾಧಿಸೋ ಎಲ್ಲ ಜಾಗಗಳನ್ನ* ನೆಲಸಮ ಮಾಡಬೇಕು.+
2 ನಿಮ್ಮ ದೇವರಾದ ಯೆಹೋವ ಅವ್ರನ್ನ ನಿಮ್ಮ ಕೈಗೆ ಕೊಡ್ತಾನೆ, ನೀವು ಸೋಲಿಸ್ತೀರ.+ ಆಗ ಅವ್ರನ್ನ ಪೂರ್ತಿಯಾಗಿ ನಾಶ ಮಾಡಬೇಕು.+ ಅವ್ರ ಜೊತೆ ಯಾವುದೇ ಒಪ್ಪಂದ ಮಾಡ್ಕೊಬಾರದು, ಸ್ವಲ್ಪನೂ ದಯೆ ತೋರಿಸಬಾರದು.+
24 ಅವ್ರ ರಾಜರನ್ನ ನಿಮ್ಮ ಕೈಗೆ ಒಪ್ಪಿಸ್ತಾನೆ.+ ಭೂಮಿ ಮೇಲೆ ಅವ್ರ ಹೆಸ್ರು ಸಹ ಇಲ್ಲದ ಹಾಗೆ ನೀವು ಮಾಡ್ತೀರ.+ ಆ ಜನಾಂಗಗಳನ್ನ ನೀವು ಬೇರು ಸಹಿತ ಕಿತ್ತುಹಾಕೋ+ ತನಕ ಯಾರೂ ನಿಮ್ಮ ಮುಂದೆ ನಿಲ್ಲೋಕೆ ಆಗಲ್ಲ.+