ಧರ್ಮೋಪದೇಶಕಾಂಡ 4:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ನೀವು ಕಣ್ಣಾರೆ ನೋಡಿದ ವಿಷ್ಯಗಳನ್ನ ಮರಿಬೇಡಿ. ಆ ವಿಷ್ಯಗಳು ನಿಮ್ಮ ಜೀವನಪೂರ್ತಿ ಹೃದಯದಲ್ಲಿ ಇರೋ ತರ ನೋಡ್ಕೊಳ್ಳಿ. ಅದನೆಲ್ಲ ನಿಮ್ಮ ಮಕ್ಕಳಿಗೆ ಮೊಮ್ಮಕ್ಕಳಿಗೆ ಹೇಳಿ.+ ಧರ್ಮೋಪದೇಶಕಾಂಡ 11:19 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 ಇವುಗಳನ್ನ ನಿಮ್ಮ ಮಕ್ಕಳಿಗೆ ಕಲಿಸಬೇಕು. ಮನೇಲಿ ಕೂತಿರುವಾಗ, ದಾರೀಲಿ ನಡಿವಾಗ, ಮಲಗುವಾಗ ಏಳುವಾಗ ಇವುಗಳ ಬಗ್ಗೆ ಅವ್ರ ಜೊತೆ ಮಾತಾಡಬೇಕು.+
9 ನೀವು ಕಣ್ಣಾರೆ ನೋಡಿದ ವಿಷ್ಯಗಳನ್ನ ಮರಿಬೇಡಿ. ಆ ವಿಷ್ಯಗಳು ನಿಮ್ಮ ಜೀವನಪೂರ್ತಿ ಹೃದಯದಲ್ಲಿ ಇರೋ ತರ ನೋಡ್ಕೊಳ್ಳಿ. ಅದನೆಲ್ಲ ನಿಮ್ಮ ಮಕ್ಕಳಿಗೆ ಮೊಮ್ಮಕ್ಕಳಿಗೆ ಹೇಳಿ.+
19 ಇವುಗಳನ್ನ ನಿಮ್ಮ ಮಕ್ಕಳಿಗೆ ಕಲಿಸಬೇಕು. ಮನೇಲಿ ಕೂತಿರುವಾಗ, ದಾರೀಲಿ ನಡಿವಾಗ, ಮಲಗುವಾಗ ಏಳುವಾಗ ಇವುಗಳ ಬಗ್ಗೆ ಅವ್ರ ಜೊತೆ ಮಾತಾಡಬೇಕು.+