1 ಸಮುವೇಲ 2:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಯೆಹೋವನಿಗೆ ಜೀವ ತೆಗಿಯೋ, ಜೀವ ಕಾಪಾಡೋ* ಸಾಮರ್ಥ್ಯ ಇದೆ,ಸಮಾಧಿಗೆ* ಕಳಿಸುವವನೂ ಸಮಾಧಿಯಿಂದ ಎಬ್ಬಿಸುವವನೂ ಆತನೇ.+ ಕೀರ್ತನೆ 68:20 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 20 ಸತ್ಯದೇವರು ನಮ್ಮನ್ನ ರಕ್ಷಿಸೋ ದೇವರಾಗಿದ್ದಾನೆ,+ವಿಶ್ವದ ರಾಜ ಯೆಹೋವ ಸಾವಿಂದ ನಮ್ಮನ್ನ ತಪ್ಪಿಸ್ತಾನೆ.+