18 ಲೈಂಗಿಕ ಅನೈತಿಕತೆಯಿಂದ* ದೂರ ಓಡಿಹೋಗಿ.+ ಮನುಷ್ಯ ಮಾಡೋ ಬೇರೆಲ್ಲ ಪಾಪಗಳು ಅವನ ದೇಹದ ಹೊರಗೆ ನಡಿಯುತ್ತೆ. ಆದ್ರೆ ಲೈಂಗಿಕ ಅನೈತಿಕತೆ ಮಾಡುವವನು ತನ್ನ ದೇಹಕ್ಕೇ ವಿರುದ್ಧವಾಗಿ ಪಾಪ ಮಾಡ್ತಾನೆ.+
4 ಮದುವೆ ಬಂಧವನ್ನ ಎಲ್ರೂ ಗೌರವಿಸಬೇಕು. ಗಂಡ ಹೆಂಡತಿ ಒಬ್ರಿಗೊಬ್ರು ದ್ರೋಹ ಮಾಡಬಾರದು.+ ಯಾಕಂದ್ರೆ ಲೈಂಗಿಕ ಅನೈತಿಕತೆ* ಮತ್ತು ವ್ಯಭಿಚಾರ ಮಾಡೋ ವ್ಯಕ್ತಿಗಳಿಗೆ ದೇವರು ತೀರ್ಪು ಮಾಡ್ತಾನೆ.+