ಜ್ಞಾನೋಕ್ತಿ 4:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ನನ್ನ ಅಪ್ಪ ನನಗೆ ಕಲಿಸುವಾಗ ಹೀಗೆ ಹೇಳಿದ: “ನಿನ್ನ ಮನಸ್ಸಲ್ಲಿ ನನ್ನ ಮಾತುಗಳನ್ನ ಗಟ್ಟಿಯಾಗಿ ಹಿಡ್ಕೊ.+ ನನ್ನ ಆಜ್ಞೆಗಳನ್ನ ಪಾಲಿಸಿ ಜಾಸ್ತಿ ವರ್ಷ ಬದುಕು.+ ಜ್ಞಾನೋಕ್ತಿ 7:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ನನ್ನ ಆಜ್ಞೆಗಳನ್ನ ಪಾಲಿಸ್ತಾ ಹೆಚ್ಚು ವರ್ಷ ಬದುಕು,+ನಾನು ಕಲಿಸಿದ್ದನ್ನ* ನಿನ್ನ ಕಣ್ಣುಗುಡ್ಡೆ ತರ ಕಾಪಾಡ್ಕೊ. ಪ್ರಸಂಗಿ 12:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ಇಲ್ಲಿ ತನಕ ಕೇಳಿಸ್ಕೊಂಡ ಎಲ್ಲ ವಿಷ್ಯಗಳ ಸಾರಾಂಶ ಏನಂದ್ರೆ, ಸತ್ಯ ದೇವರಿಗೆ ಭಯಪಡು+ ಮತ್ತು ಆತನ ಆಜ್ಞೆಗಳನ್ನ ಪಾಲಿಸು.+ ಇದೇ ಎಲ್ಲಾ ಮನುಷ್ಯರ ಕರ್ತವ್ಯ.+ ಯೆಶಾಯ 48:18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 18 ನೀನು ನನ್ನ ಆಜ್ಞೆಗಳಿಗೆ ಗಮನಕೊಟ್ರೆ ಎಷ್ಟೋ ಚೆನ್ನಾಗಿರುತ್ತೆ!+ ನಿನ್ನ ಶಾಂತಿ ನದಿ ತರನೂ+ನಿನ್ನ ನೀತಿ ಸಮುದ್ರದ ಅಲೆಗಳ ತರನೂ ಇರುತ್ತೆ.+ 1 ಯೋಹಾನ 5:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ನಾವು ದೇವರನ್ನ ಪ್ರೀತಿಸೋದಾದ್ರೆ ಆತನ ಆಜ್ಞೆಗಳನ್ನ ಪಾಲಿಸೇ ಪಾಲಿಸ್ತೀವಿ.+ ಆ ಆಜ್ಞೆಗಳು ಅಷ್ಟೇನೂ ಕಷ್ಟ ಅಲ್ಲ.+
4 ನನ್ನ ಅಪ್ಪ ನನಗೆ ಕಲಿಸುವಾಗ ಹೀಗೆ ಹೇಳಿದ: “ನಿನ್ನ ಮನಸ್ಸಲ್ಲಿ ನನ್ನ ಮಾತುಗಳನ್ನ ಗಟ್ಟಿಯಾಗಿ ಹಿಡ್ಕೊ.+ ನನ್ನ ಆಜ್ಞೆಗಳನ್ನ ಪಾಲಿಸಿ ಜಾಸ್ತಿ ವರ್ಷ ಬದುಕು.+
13 ಇಲ್ಲಿ ತನಕ ಕೇಳಿಸ್ಕೊಂಡ ಎಲ್ಲ ವಿಷ್ಯಗಳ ಸಾರಾಂಶ ಏನಂದ್ರೆ, ಸತ್ಯ ದೇವರಿಗೆ ಭಯಪಡು+ ಮತ್ತು ಆತನ ಆಜ್ಞೆಗಳನ್ನ ಪಾಲಿಸು.+ ಇದೇ ಎಲ್ಲಾ ಮನುಷ್ಯರ ಕರ್ತವ್ಯ.+
18 ನೀನು ನನ್ನ ಆಜ್ಞೆಗಳಿಗೆ ಗಮನಕೊಟ್ರೆ ಎಷ್ಟೋ ಚೆನ್ನಾಗಿರುತ್ತೆ!+ ನಿನ್ನ ಶಾಂತಿ ನದಿ ತರನೂ+ನಿನ್ನ ನೀತಿ ಸಮುದ್ರದ ಅಲೆಗಳ ತರನೂ ಇರುತ್ತೆ.+