ಧರ್ಮೋಪದೇಶಕಾಂಡ 5:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ನಿಮಗೆ ಯಾವತ್ತೂ ನಾನಲ್ಲದೆ ಬೇರೆ ದೇವರುಗಳು ಇರಬಾರದು.*+ ಯೆಶಾಯ 42:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ನಾನು ಯೆಹೋವ. ಇದು ನನ್ನ ಹೆಸ್ರು,ನನಗೆ ಸಿಗಬೇಕಾದ ಮಹಿಮೆಯನ್ನ ನಾನು ಬೇರೆ ಯಾರ ಜೊತೆನೂ ಹಂಚ್ಕೊಳ್ಳಲ್ಲ,*ನನಗೆ ಸಲ್ಲಬೇಕಾದ ಸ್ತುತಿ ಕೆತ್ತಿದ ಮೂರ್ತಿಗಳಿಗೆ ಸಲ್ಲೋಕೆ ನಾನು ಬಿಡಲ್ಲ.+ ಜೆಕರ್ಯ 14:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಆಗ ಯೆಹೋವ ಇಡೀ ಭೂಮಿಗೆ ರಾಜನಾಗ್ತಾನೆ.+ ಆ ದಿನ ಪ್ರತಿಯೊಬ್ರೂ ಯೆಹೋವನನ್ನೇ ಆರಾಧಿಸ್ತಾರೆ+ ಮತ್ತು ಆತನ ಹೆಸ್ರನ್ನ ಮಾತ್ರ ಹೊಗಳ್ತಾರೆ.+ ಮಾರ್ಕ 12:29 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 29 ಅದಕ್ಕೆ ಯೇಸು “‘ಇಸ್ರಾಯೇಲ್ ಜನ್ರೇ ಕೇಳಿ, ನಮ್ಮ ದೇವರಾದ ಯೆಹೋವ* ಒಬ್ಬನೇ ಯೆಹೋವ,* ಮಾರ್ಕ 12:32 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 32 ಆಗ ಆ ಪಂಡಿತ “ಗುರು, ನೀನು ಚೆನ್ನಾಗಿ ಹೇಳ್ದೆ, ನೀನು ಹೇಳಿದ್ದು ಸತ್ಯ. ‘ದೇವರು ಒಬ್ಬನೇ, ಆತನ ಹಾಗೆ ಬೇರೆ ಯಾರೂ ಇಲ್ಲ’.+ 1 ಕೊರಿಂಥ 8:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಆದ್ರೆ ನಮಗೆ ಒಬ್ಬನೇ ದೇವರು.+ ಆತನು ನಮ್ಮ ತಂದೆ.+ ಆತನು ಎಲ್ಲವನ್ನ ಸೃಷ್ಟಿ ಮಾಡಿದನು. ನಾವು ಆತನಿಗಾಗಿ ಇದ್ದೀವಿ.+ ನಮಗೆ ಒಬ್ಬನೇ ಪ್ರಭು, ಆತನು ಯೇಸು ಕ್ರಿಸ್ತ. ಆತನ ಮೂಲಕ ಎಲ್ಲ ಸೃಷ್ಟಿ ಆಯ್ತು,+ ಆತನ ಮೂಲಕ ನಾವೂ ಸೃಷ್ಟಿ ಆದ್ವಿ.
8 ನಾನು ಯೆಹೋವ. ಇದು ನನ್ನ ಹೆಸ್ರು,ನನಗೆ ಸಿಗಬೇಕಾದ ಮಹಿಮೆಯನ್ನ ನಾನು ಬೇರೆ ಯಾರ ಜೊತೆನೂ ಹಂಚ್ಕೊಳ್ಳಲ್ಲ,*ನನಗೆ ಸಲ್ಲಬೇಕಾದ ಸ್ತುತಿ ಕೆತ್ತಿದ ಮೂರ್ತಿಗಳಿಗೆ ಸಲ್ಲೋಕೆ ನಾನು ಬಿಡಲ್ಲ.+
9 ಆಗ ಯೆಹೋವ ಇಡೀ ಭೂಮಿಗೆ ರಾಜನಾಗ್ತಾನೆ.+ ಆ ದಿನ ಪ್ರತಿಯೊಬ್ರೂ ಯೆಹೋವನನ್ನೇ ಆರಾಧಿಸ್ತಾರೆ+ ಮತ್ತು ಆತನ ಹೆಸ್ರನ್ನ ಮಾತ್ರ ಹೊಗಳ್ತಾರೆ.+
32 ಆಗ ಆ ಪಂಡಿತ “ಗುರು, ನೀನು ಚೆನ್ನಾಗಿ ಹೇಳ್ದೆ, ನೀನು ಹೇಳಿದ್ದು ಸತ್ಯ. ‘ದೇವರು ಒಬ್ಬನೇ, ಆತನ ಹಾಗೆ ಬೇರೆ ಯಾರೂ ಇಲ್ಲ’.+
6 ಆದ್ರೆ ನಮಗೆ ಒಬ್ಬನೇ ದೇವರು.+ ಆತನು ನಮ್ಮ ತಂದೆ.+ ಆತನು ಎಲ್ಲವನ್ನ ಸೃಷ್ಟಿ ಮಾಡಿದನು. ನಾವು ಆತನಿಗಾಗಿ ಇದ್ದೀವಿ.+ ನಮಗೆ ಒಬ್ಬನೇ ಪ್ರಭು, ಆತನು ಯೇಸು ಕ್ರಿಸ್ತ. ಆತನ ಮೂಲಕ ಎಲ್ಲ ಸೃಷ್ಟಿ ಆಯ್ತು,+ ಆತನ ಮೂಲಕ ನಾವೂ ಸೃಷ್ಟಿ ಆದ್ವಿ.