ಮತ್ತಾಯ 4:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಆಗ ಯೇಸು “‘ನೀನು ನಿನ್ನ ದೇವರಾದ ಯೆಹೋವನನ್ನ* ಪರೀಕ್ಷಿಸಬಾರದು’+ ಅಂತಾನೂ ಪವಿತ್ರ ಗ್ರಂಥದಲ್ಲಿ ಬರೆದಿದೆ” ಅಂದನು. ಲೂಕ 4:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ಆಗ ಯೇಸು “‘ನೀನು ನಿನ್ನ ದೇವರಾದ ಯೆಹೋವನನ್ನ* ಪರೀಕ್ಷಿಸಬಾರದು’ ಅಂತಾನೂ ಪವಿತ್ರ ಗ್ರಂಥದಲ್ಲಿ ಬರೆದಿದೆ”+ ಅಂದನು. 1 ಕೊರಿಂಥ 10:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಅವ್ರಲ್ಲಿ ಸ್ವಲ್ಪ ಜನ ಯೆಹೋವನನ್ನ* ಪರೀಕ್ಷಿಸಿದ್ರಿಂದ+ ಹಾವು ಕಚ್ಚಿ ಸತ್ತುಹೋದ್ರು. ನಾವು ಅವ್ರ ತರ ದೇವರನ್ನ ಪರೀಕ್ಷಿಸೋದು ಬೇಡ.+
9 ಅವ್ರಲ್ಲಿ ಸ್ವಲ್ಪ ಜನ ಯೆಹೋವನನ್ನ* ಪರೀಕ್ಷಿಸಿದ್ರಿಂದ+ ಹಾವು ಕಚ್ಚಿ ಸತ್ತುಹೋದ್ರು. ನಾವು ಅವ್ರ ತರ ದೇವರನ್ನ ಪರೀಕ್ಷಿಸೋದು ಬೇಡ.+