24 ನೀವು ಅವರ ದೇವರುಗಳಿಗೆ ಅಡ್ಡಬೀಳಬಾರದು, ಬೇರೆಯವರ ಮಾತಿಗೆ ಮರುಳಾಗಿ ಅವುಗಳ ಸೇವೆ ಮಾಡಲೂಬಾರದು.+ ಅವರ ಪದ್ಧತಿಗಳನ್ನ ಪಾಲಿಸಬಾರದು. ನೀವು ಅವರ ಮೂರ್ತಿಗಳನ್ನ ನಾಶ ಮಾಡಬೇಕು, ವಿಗ್ರಹಸ್ತಂಭಗಳನ್ನ ಪುಡಿಪುಡಿ ಮಾಡಬೇಕು.+
26“‘ಪ್ರಯೋಜನಕ್ಕೇ ಬರದ ದೇವರುಗಳನ್ನ ನೀವು ಮಾಡ್ಕೊಬಾರದು.+ ಕೆತ್ತಿದ ಮೂರ್ತಿಗಳನ್ನ+ ಅಥವಾ ವಿಗ್ರಹಸ್ತಂಭಗಳನ್ನ ಮಾಡ್ಕೊಂಡು ಪೂಜಿಸಬಾರದು. ಕಲ್ಲಿನ ಮೂರ್ತಿಗಳನ್ನ+ ಮಾಡಿ ಅವುಗಳಿಗೆ ಅಡ್ಡಬೀಳಬಾರದು.+ ಯಾಕಂದ್ರೆ ನಾನು ನಿಮ್ಮ ದೇವರಾದ ಯೆಹೋವ.
3 ಅವ್ರ ಯಜ್ಞವೇದಿಗಳನ್ನ ನಾಶ ಮಾಡಬೇಕು, ವಿಗ್ರಹಸ್ತಂಭಗಳನ್ನ+ ಚೂರುಚೂರು ಮಾಡಬೇಕು, ಪೂಜಾಕಂಬಗಳನ್ನ* ಸುಟ್ಟುಬಿಡಬೇಕು, ಮೂರ್ತಿಗಳನ್ನ ಕಡಿದು ಹಾಕಬೇಕು.+ ಆ ಜಾಗದಲ್ಲಿ ಆ ದೇವರುಗಳ ಹೆಸ್ರೇ ಇಲ್ಲದ ಹಾಗೆ ಮಾಡಬೇಕು.+