-
ವಿಮೋಚನಕಾಂಡ 21:12ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
12 ಒಬ್ಬ ಇನ್ನೊಬ್ಬನನ್ನ ಹೊಡೆದು ಕೊಂದ್ರೆ ಹೊಡೆದವನನ್ನ ಸಾಯಿಸಬೇಕು.+
-
-
ಅರಣ್ಯಕಾಂಡ 35:16ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
16 ಆದ್ರೆ ಕಬ್ಬಿಣದ ವಸ್ತುವಿನಿಂದ ಒಬ್ಬನನ್ನ ಹೊಡೆದಾಗ ಅವನು ಸತ್ರೆ, ಹೊಡೆದವನು ಕೊಲೆಗಾರ ಆಗ್ತಾನೆ. ಆ ಕೊಲೆಗಾರನನ್ನ ಸಾಯಿಸ್ಲೇಬೇಕು.+
-
-
ಧರ್ಮೋಪದೇಶಕಾಂಡ 27:24ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
24 ‘ಹೊಂಚುಹಾಕಿ ಒಬ್ಬನನ್ನ ಕೊಲ್ಲುವವನಿಗೆ ಶಾಪ ತಟ್ಲಿ.’+ (ಅದಕ್ಕೆ ಜನ್ರೆಲ್ಲ ‘ಆಮೆನ್’ ಅನ್ನಬೇಕು.)
-