ಅರಣ್ಯಕಾಂಡ 35:30 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 30 ಕೊಲೆ ಆದ್ರೆ ಸಾಕ್ಷಿಗಳ ಹೇಳಿಕೆಯ ಆಧಾರದ ಮೇಲೆನೇ+ ಆ ಕೊಲೆಗಾರನಿಗೆ ಮರಣಶಿಕ್ಷೆ ಕೊಡಬೇಕು.+ ಆದ್ರೆ ಒಬ್ಬನ ಸಾಕ್ಷಿಯ ಆಧಾರದ ಮೇಲೆ ಯಾರಿಗೂ ಮರಣಶಿಕ್ಷೆ ಕೊಡಬಾರದು. ಧರ್ಮೋಪದೇಶಕಾಂಡ 17:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಆದ್ರೆ ಒಬ್ಬನೇ ಒಬ್ಬ ಸಾಕ್ಷಿಯ ಹೇಳಿಕೆಯ ಆಧಾರದ ಮೇಲೆ ಅವನಿಗೆ ಮರಣಶಿಕ್ಷೆ ಕೊಡಬಾರದು. ಇಬ್ರು ಅಥವಾ ಮೂವರು ಸಾಕ್ಷಿಗಳ ಹೇಳಿಕೆಯ ಆಧಾರದ ಮೇಲೆನೇ+ ಮರಣಶಿಕ್ಷೆ ಕೊಡಬೇಕು.+
30 ಕೊಲೆ ಆದ್ರೆ ಸಾಕ್ಷಿಗಳ ಹೇಳಿಕೆಯ ಆಧಾರದ ಮೇಲೆನೇ+ ಆ ಕೊಲೆಗಾರನಿಗೆ ಮರಣಶಿಕ್ಷೆ ಕೊಡಬೇಕು.+ ಆದ್ರೆ ಒಬ್ಬನ ಸಾಕ್ಷಿಯ ಆಧಾರದ ಮೇಲೆ ಯಾರಿಗೂ ಮರಣಶಿಕ್ಷೆ ಕೊಡಬಾರದು.
6 ಆದ್ರೆ ಒಬ್ಬನೇ ಒಬ್ಬ ಸಾಕ್ಷಿಯ ಹೇಳಿಕೆಯ ಆಧಾರದ ಮೇಲೆ ಅವನಿಗೆ ಮರಣಶಿಕ್ಷೆ ಕೊಡಬಾರದು. ಇಬ್ರು ಅಥವಾ ಮೂವರು ಸಾಕ್ಷಿಗಳ ಹೇಳಿಕೆಯ ಆಧಾರದ ಮೇಲೆನೇ+ ಮರಣಶಿಕ್ಷೆ ಕೊಡಬೇಕು.+