ನ್ಯಾಯಸ್ಥಾಪಕರು 11:18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 18 ಅವರು ಎದೋಮ್+ ಮತ್ತೆ ಮೋವಾಬ್ ಪ್ರದೇಶದ ಹೊರಗಿಂದ ಕಾಡಿನ ದಾರೀಲಿ ಹೋದ್ರು. ಅವರು ಮೋವಾಬಿನ+ ಪೂರ್ವ ದಿಕ್ಕಲ್ಲಿದ್ದ ಪ್ರದೇಶದಲ್ಲಿ ಪ್ರಯಾಣ ಮಾಡಿ ಅರ್ನೋನ್ ಪ್ರಾಂತ್ಯಕ್ಕೆ ಬಂದು ಅಲ್ಲಿ ಡೇರೆ ಹಾಕೊಂಡ್ರು. ಆದ್ರೆ ಅವರು ಅದನ್ನ ದಾಟಿ ಮೋವಾಬಿಗೆ+ ಕಾಲಿಡಲಿಲ್ಲ. ಯಾಕಂದ್ರೆ ಅರ್ನೋನ್ ಮೋವಾಬಿನ ಗಡಿ.
18 ಅವರು ಎದೋಮ್+ ಮತ್ತೆ ಮೋವಾಬ್ ಪ್ರದೇಶದ ಹೊರಗಿಂದ ಕಾಡಿನ ದಾರೀಲಿ ಹೋದ್ರು. ಅವರು ಮೋವಾಬಿನ+ ಪೂರ್ವ ದಿಕ್ಕಲ್ಲಿದ್ದ ಪ್ರದೇಶದಲ್ಲಿ ಪ್ರಯಾಣ ಮಾಡಿ ಅರ್ನೋನ್ ಪ್ರಾಂತ್ಯಕ್ಕೆ ಬಂದು ಅಲ್ಲಿ ಡೇರೆ ಹಾಕೊಂಡ್ರು. ಆದ್ರೆ ಅವರು ಅದನ್ನ ದಾಟಿ ಮೋವಾಬಿಗೆ+ ಕಾಲಿಡಲಿಲ್ಲ. ಯಾಕಂದ್ರೆ ಅರ್ನೋನ್ ಮೋವಾಬಿನ ಗಡಿ.