ಧರ್ಮೋಪದೇಶಕಾಂಡ 15:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ನಿಮ್ಮ ದೇವರಾದ ಯೆಹೋವ ನಿಮಗೆ ಮಾತು ಕೊಟ್ಟ ಹಾಗೇ ನಿಮ್ಮನ್ನ ಆಶೀರ್ವದಿಸ್ತಾನೆ. ಹಾಗಾಗಿ ನೀವು ಬೇರೆ ಜನಾಂಗಗಳಿಗೆ ಸಾಲ ಕೊಡ್ತೀರೇ ಹೊರತು ಅವ್ರಿಂದ ಸಾಲ ತಗೊಳ್ಳೋ ಸ್ಥಿತಿ ಬರಲ್ಲ.+ ನೀವು ತುಂಬ ಜನಾಂಗಗಳ ಮೇಲೆ ಅಧಿಕಾರ ನಡೆಸ್ತೀರ, ಅವರು ನಿಮ್ಮ ಮೇಲೆ ಅಧಿಕಾರ ನಡೆಸಲ್ಲ.+
6 ನಿಮ್ಮ ದೇವರಾದ ಯೆಹೋವ ನಿಮಗೆ ಮಾತು ಕೊಟ್ಟ ಹಾಗೇ ನಿಮ್ಮನ್ನ ಆಶೀರ್ವದಿಸ್ತಾನೆ. ಹಾಗಾಗಿ ನೀವು ಬೇರೆ ಜನಾಂಗಗಳಿಗೆ ಸಾಲ ಕೊಡ್ತೀರೇ ಹೊರತು ಅವ್ರಿಂದ ಸಾಲ ತಗೊಳ್ಳೋ ಸ್ಥಿತಿ ಬರಲ್ಲ.+ ನೀವು ತುಂಬ ಜನಾಂಗಗಳ ಮೇಲೆ ಅಧಿಕಾರ ನಡೆಸ್ತೀರ, ಅವರು ನಿಮ್ಮ ಮೇಲೆ ಅಧಿಕಾರ ನಡೆಸಲ್ಲ.+