-
ಧರ್ಮೋಪದೇಶಕಾಂಡ 17:18, 19ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
18 ಅವನು ರಾಜನಾಗಿ ಆಳ್ವಿಕೆ ಶುರು ಮಾಡಿದಾಗ ಲೇವಿಯರಾದ ಪುರೋಹಿತರ ಹತ್ರ ಇರೋ ನಿಯಮ ಪುಸ್ತಕ ತಗೊಂಡು ಅದ್ರಲ್ಲಿರೋ ಎಲ್ಲ ವಿಷ್ಯಗಳನ್ನ ಒಂದು ಪುಸ್ತಕದಲ್ಲಿ* ಬರಿಬೇಕು. ಹೀಗೆ ತನಗೋಸ್ಕರ ನಿಯಮ ಪುಸ್ತಕದ ಒಂದು ಪ್ರತಿಯನ್ನ ಮಾಡಿಟ್ಕೊಬೇಕು.+
19 ಅವನು ಆ ಪುಸ್ತಕವನ್ನ ತನ್ನ ಹತ್ರ ಇಟ್ಕೊಂಡು ತನ್ನ ಜೀವನಪೂರ್ತಿ ದಿನಾಲೂ ಅದನ್ನ ಓದಬೇಕು.+ ಅದ್ರಿಂದ ಅವನು ತನ್ನ ದೇವರಾದ ಯೆಹೋವನಿಗೆ ಭಯಪಡೋಕೆ ಕಲಿತಾನೆ, ಆ ನಿಯಮ ಪುಸ್ತಕದಲ್ಲಿರೋ ಎಲ್ಲ ಮಾತು, ನಿಯಮಗಳನ್ನ ಪಾಲಿಸ್ತಾನೆ.+
-
-
1 ತಿಮೊತಿ 4:15ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
15 ಈ ವಿಷ್ಯಗಳ ಬಗ್ಗೆ ಚೆನ್ನಾಗಿ ಯೋಚ್ನೆ ಮಾಡು. ಅದ್ರಲ್ಲೇ ಮುಳುಗಿರು. ಆಗ ನಿನ್ನ ಪ್ರಗತಿ ಎಲ್ರಿಗೆ ಸ್ಪಷ್ಟವಾಗಿ ಕಾಣಿಸುತ್ತೆ.
-