-
ಧರ್ಮೋಪದೇಶಕಾಂಡ 31:7, 8ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
7 ಆಮೇಲೆ ಮೋಶೆ ಯೆಹೋಶುವನನ್ನ ಕರೆದು ಎಲ್ಲ ಇಸ್ರಾಯೇಲ್ಯರ ಮುಂದೆ ಅವನಿಗೆ “ನೀನು ಧೈರ್ಯವಾಗಿರು, ದೃಢವಾಗಿರು.+ ಯಾಕಂದ್ರೆ ಯೆಹೋವ ಈ ಜನ್ರ ಪೂರ್ವಜರಿಗೆ ಕೊಡ್ತೀನಿ ಅಂತ ಮಾತು ಕೊಟ್ಟಿರೋ ಆ ದೇಶಕ್ಕೆ ಇವ್ರನ್ನ ನೀನೇ ಕರ್ಕೊಂಡು ಹೋಗ್ತಿಯ. ಆ ದೇಶವನ್ನ ನೀನೇ ಇವ್ರಿಗೆ ಆಸ್ತಿಯಾಗಿ ಕೊಡ್ತೀಯ.+ 8 ಯೆಹೋವನೇ ನಿನ್ನ ಮುಂದೆ ಹೋಗ್ತಾನೆ. ಆತನು ಯಾವಾಗ್ಲೂ ನಿನ್ನ ಜೊತೆ ಇರ್ತಾನೆ.+ ಆತನು ನಿನ್ನ ಕೈಬಿಡಲ್ಲ, ನಿನ್ನನ್ನ ಬಿಟ್ಟುಬಿಡಲ್ಲ. ಹೆದರಬೇಡ, ಹೆದರಿ ಕಂಗಾಲಾಗಬೇಡ”+ ಅಂದ.
-