-
ಅರಣ್ಯಕಾಂಡ 35:25ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
25 ಕೊಂದವನನ್ನ ಸೇಡು ತೀರಿಸಬೇಕಾದ ವ್ಯಕ್ತಿ ಕೈಯಿಂದ ತಪ್ಪಿಸಿ ಅವನು ಈಗಾಗ್ಲೇ ಓಡಿಹೋಗಿದ್ದ ಆಶ್ರಯನಗರಕ್ಕೆ ಮತ್ತೆ ಸೇರಿಸಬೇಕು. ಪವಿತ್ರ ತೈಲದಿಂದ ಅಭಿಷೇಕ ಆಗಿದ್ದ ಮಹಾ ಪುರೋಹಿತ+ ಬದುಕಿರೋ ತನಕ ಅವನು ಆ ಆಶ್ರಯನಗರದಲ್ಲೇ ಇರಬೇಕು.
-