ಆದಿಕಾಂಡ 33:18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 18 ಯಾಕೋಬ ಪದ್ದನ್-ಅರಾಮಿನಿಂದ+ ಹೋದ ಮೇಲೆ ಕಾನಾನ್ ದೇಶದ ಶೆಕೆಮ್+ ಪಟ್ಟಣಕ್ಕೆ ಸುರಕ್ಷಿತವಾಗಿ ಬಂದು ಮುಟ್ಟಿದ.+ ಆ ಪಟ್ಟಣದ ಹತ್ರ ಅವನು ಡೇರೆ ಹಾಕಿದ. ಯೆಹೋಶುವ 21:20, 21 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 20 ಲೇವಿಯರಲ್ಲಿ ಉಳಿದ ಕೆಹಾತ್ಯರ ಮನೆತನಗಳಿಗೆ ಎಫ್ರಾಯೀಮ್ ಕುಲಕ್ಕೆ ಅದ್ರ ಪಟ್ಟಣಗಳನ್ನ ಚೀಟಿಹಾಕಿ ಕೊಟ್ರು. 21 ಅವ್ರಿಗೆ ಎಫ್ರಾಯೀಮ್ ಬೆಟ್ಟ ಪ್ರದೇಶದಲ್ಲಿದ್ದ ಶೆಕೆಮನ್ನ+ ಮತ್ತು ಅದ್ರ ಹುಲ್ಲುಗಾವಲನ್ನ ಕೊಟ್ರು. ಇದು ಕೊಲೆಯ ಆರೋಪ ಇದ್ದವ್ರಿಗೆ ಆಶ್ರಯನಗರ ಆಗಿತ್ತು.+ ಜೊತೆಗೆ ಗೆಜೆರ್,+
18 ಯಾಕೋಬ ಪದ್ದನ್-ಅರಾಮಿನಿಂದ+ ಹೋದ ಮೇಲೆ ಕಾನಾನ್ ದೇಶದ ಶೆಕೆಮ್+ ಪಟ್ಟಣಕ್ಕೆ ಸುರಕ್ಷಿತವಾಗಿ ಬಂದು ಮುಟ್ಟಿದ.+ ಆ ಪಟ್ಟಣದ ಹತ್ರ ಅವನು ಡೇರೆ ಹಾಕಿದ.
20 ಲೇವಿಯರಲ್ಲಿ ಉಳಿದ ಕೆಹಾತ್ಯರ ಮನೆತನಗಳಿಗೆ ಎಫ್ರಾಯೀಮ್ ಕುಲಕ್ಕೆ ಅದ್ರ ಪಟ್ಟಣಗಳನ್ನ ಚೀಟಿಹಾಕಿ ಕೊಟ್ರು. 21 ಅವ್ರಿಗೆ ಎಫ್ರಾಯೀಮ್ ಬೆಟ್ಟ ಪ್ರದೇಶದಲ್ಲಿದ್ದ ಶೆಕೆಮನ್ನ+ ಮತ್ತು ಅದ್ರ ಹುಲ್ಲುಗಾವಲನ್ನ ಕೊಟ್ರು. ಇದು ಕೊಲೆಯ ಆರೋಪ ಇದ್ದವ್ರಿಗೆ ಆಶ್ರಯನಗರ ಆಗಿತ್ತು.+ ಜೊತೆಗೆ ಗೆಜೆರ್,+