-
ಅರಣ್ಯಕಾಂಡ 35:5ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
5 ನೀವು ಪಟ್ಟಣದ ಹೊರಗೆ ಪೂರ್ವ ದಿಕ್ಕಲ್ಲಿ 2,000 ಮೊಳ, ದಕ್ಷಿಣ ದಿಕ್ಕಲ್ಲಿ 2,000 ಮೊಳ, ಪಶ್ಚಿಮ ದಿಕ್ಕಲ್ಲಿ 2,000 ಮೊಳ, ಉತ್ತರ ದಿಕ್ಕಲ್ಲಿ 2,000 ಮೊಳ ಅಳತೆ ಮಾಡಬೇಕು. ಪಟ್ಟಣ ಮಧ್ಯದಲ್ಲಿ ಇರಬೇಕು. ಅದೆಲ್ಲ ಲೇವಿಯರಿಗೆ ಕೊಡಬೇಕಾದ ಪಟ್ಟಣಗಳ ಹುಲ್ಲುಗಾವಲು.
-