ಯೆಹೋಶುವ 22:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಆಮೇಲೆ ರೂಬೇನ್ಯರು, ಗಾದ್ಯರು ಮತ್ತು ಮನಸ್ಸೆಯ ಅರ್ಧ ಕುಲದವರು ಉಳಿದ ಇಸ್ರಾಯೇಲ್ಯರಿಗೆ ವಿದಾಯ ಹೇಳಿ ಕಾನಾನ್ ದೇಶದ ಶೀಲೋನಿಂದ ಹೊರಟು ಗಿಲ್ಯಾದ್ ಪ್ರದೇಶಕ್ಕೆ ಬಂದ್ರು.+ ಈ ಮುಂಚೆ ಯೆಹೋವ ಮೋಶೆ ಮೂಲಕ ಆಜ್ಞೆ ಕೊಟ್ಟಾಗ ಈ ಪ್ರದೇಶ ಅವ್ರಿಗೆ ಆಸ್ತಿಯಾಗಿ ಸಿಕ್ತು. ಅವರು ಅಲ್ಲಿ ವಾಸ ಮಾಡಿದ್ರು.+
9 ಆಮೇಲೆ ರೂಬೇನ್ಯರು, ಗಾದ್ಯರು ಮತ್ತು ಮನಸ್ಸೆಯ ಅರ್ಧ ಕುಲದವರು ಉಳಿದ ಇಸ್ರಾಯೇಲ್ಯರಿಗೆ ವಿದಾಯ ಹೇಳಿ ಕಾನಾನ್ ದೇಶದ ಶೀಲೋನಿಂದ ಹೊರಟು ಗಿಲ್ಯಾದ್ ಪ್ರದೇಶಕ್ಕೆ ಬಂದ್ರು.+ ಈ ಮುಂಚೆ ಯೆಹೋವ ಮೋಶೆ ಮೂಲಕ ಆಜ್ಞೆ ಕೊಟ್ಟಾಗ ಈ ಪ್ರದೇಶ ಅವ್ರಿಗೆ ಆಸ್ತಿಯಾಗಿ ಸಿಕ್ತು. ಅವರು ಅಲ್ಲಿ ವಾಸ ಮಾಡಿದ್ರು.+