ಯೆಹೋಶುವ 15:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ಯೆಹೂದ ಕುಲದ ಮನೆತನಗಳಿಗೆ ಎದೋಮಿನ+ ಗಡಿ ತನಕ ಇರೋ ಪ್ರದೇಶಗಳನ್ನ, ಚಿನ್ ಕಾಡಿನ ಮತ್ತು ನೆಗೆಬಿನ ದಕ್ಷಿಣ ದಿಕ್ಕಿನ ಅಂಚಿನ ತನಕ ಇದ್ದ ಪ್ರದೇಶಗಳನ್ನ ಹಂಚ್ಕೊಟ್ರು.*+ ಯೆಹೋಶುವ 19:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 ಆಮೇಲೆ ಸಿಮೆಯೋನ್+ ಕುಲಕ್ಕೆ ಎರಡನೇ ಚೀಟಿ+ ಬಿತ್ತು. ಅವ್ರ ಮನೆತನಗಳಿಗೆ ಸಿಕ್ಕಿದ ಆಸ್ತಿ ಯೆಹೂದ ಕುಲದ ಆಸ್ತಿ ಮಧ್ಯ ಇತ್ತು.+ ಯೆಹೋಶುವ 19:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಯೆಹೂದ ವಂಶದವ್ರಿಗೆ ಸಿಕ್ಕಿದ ಪಾಲಿಂದ ಸಿಮೆಯೋನ್ ವಂಶದವರು ಆಸ್ತಿ ತಗೊಂಡ್ರು. ಯಾಕಂದ್ರೆ ಯೆಹೂದ ವಂಶಕ್ಕೆ ಜಾಸ್ತಿ ಪಾಲು ಸಿಕ್ಕಿತ್ತು. ಹೀಗೆ ಸಿಮೆಯೋನ್ ವಂಶದವರು ಯೆಹೂದ ವಂಶದವ್ರ ಪ್ರದೇಶದಲ್ಲಿ ಆಸ್ತಿ ಪಡ್ಕೊಂಡ್ರು.+
15 ಯೆಹೂದ ಕುಲದ ಮನೆತನಗಳಿಗೆ ಎದೋಮಿನ+ ಗಡಿ ತನಕ ಇರೋ ಪ್ರದೇಶಗಳನ್ನ, ಚಿನ್ ಕಾಡಿನ ಮತ್ತು ನೆಗೆಬಿನ ದಕ್ಷಿಣ ದಿಕ್ಕಿನ ಅಂಚಿನ ತನಕ ಇದ್ದ ಪ್ರದೇಶಗಳನ್ನ ಹಂಚ್ಕೊಟ್ರು.*+
19 ಆಮೇಲೆ ಸಿಮೆಯೋನ್+ ಕುಲಕ್ಕೆ ಎರಡನೇ ಚೀಟಿ+ ಬಿತ್ತು. ಅವ್ರ ಮನೆತನಗಳಿಗೆ ಸಿಕ್ಕಿದ ಆಸ್ತಿ ಯೆಹೂದ ಕುಲದ ಆಸ್ತಿ ಮಧ್ಯ ಇತ್ತು.+
9 ಯೆಹೂದ ವಂಶದವ್ರಿಗೆ ಸಿಕ್ಕಿದ ಪಾಲಿಂದ ಸಿಮೆಯೋನ್ ವಂಶದವರು ಆಸ್ತಿ ತಗೊಂಡ್ರು. ಯಾಕಂದ್ರೆ ಯೆಹೂದ ವಂಶಕ್ಕೆ ಜಾಸ್ತಿ ಪಾಲು ಸಿಕ್ಕಿತ್ತು. ಹೀಗೆ ಸಿಮೆಯೋನ್ ವಂಶದವರು ಯೆಹೂದ ವಂಶದವ್ರ ಪ್ರದೇಶದಲ್ಲಿ ಆಸ್ತಿ ಪಡ್ಕೊಂಡ್ರು.+