ಧರ್ಮೋಪದೇಶಕಾಂಡ 3:14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ಮನಸ್ಸೆಯ ಕುಲದವನಾದ ಯಾಯೀರ+ ಗೆಷೂರ್ಯರ, ಮಾಕಾತ್ಯರ+ ಗಡಿ ತನಕ ಇದ್ದ ಇಡೀ ಅರ್ಗೋಬ್+ ಪ್ರದೇಶನ ವಶ ಮಾಡ್ಕೊಂಡ. ಬಾಷಾನಿನ ಆ ಹಳ್ಳಿಗಳಿಗೆ ತನ್ನ ಹೆಸ್ರನ್ನೇ ಇಟ್ಟು ಹವತ್-ಯಾಯೀರ್*+ ಅಂತ ಕರೆದ. ಇವತ್ತಿನ ತನಕ ಆ ಹಳ್ಳಿಗಳಿಗೆ ಅದೇ ಹೆಸ್ರಿದೆ.
14 ಮನಸ್ಸೆಯ ಕುಲದವನಾದ ಯಾಯೀರ+ ಗೆಷೂರ್ಯರ, ಮಾಕಾತ್ಯರ+ ಗಡಿ ತನಕ ಇದ್ದ ಇಡೀ ಅರ್ಗೋಬ್+ ಪ್ರದೇಶನ ವಶ ಮಾಡ್ಕೊಂಡ. ಬಾಷಾನಿನ ಆ ಹಳ್ಳಿಗಳಿಗೆ ತನ್ನ ಹೆಸ್ರನ್ನೇ ಇಟ್ಟು ಹವತ್-ಯಾಯೀರ್*+ ಅಂತ ಕರೆದ. ಇವತ್ತಿನ ತನಕ ಆ ಹಳ್ಳಿಗಳಿಗೆ ಅದೇ ಹೆಸ್ರಿದೆ.