11 “ಸೈನ್ಯಗಳ ದೇವರಾದ ಯೆಹೋವನೇ, ನಿನ್ನ ಈ ದಾಸಿಯ ಪರಿಸ್ಥಿತಿಗೆ ಗಮನಕೊಡು. ನನ್ನನ್ನ ನೋಡಿ ನನ್ನ ಬಿನ್ನಹ ಕೇಳಿಸ್ಕೊ. ಈ ನಿನ್ನ ದಾಸಿಗೆ ಒಂದು ಗಂಡು ಮಗುವನ್ನ+ ಕೊಟ್ರೆ ಜೀವನಪೂರ್ತಿ ನಿನ್ನ ಸೇವೆ ಮಾಡೋ ತರ ಅವನನ್ನ ಯೆಹೋವನಾದ ನಿನಗೇ ಕೊಡ್ತೀನಿ. ಅವನ ತಲೆಗೆ ಕ್ಷೌರ ಕತ್ತಿ ಮುಟ್ಟಿಸಲ್ಲ”+ ಅಂತ ಮಾತು ಕೊಟ್ಟಳು.