1 ಸಮುವೇಲ 15:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 “ಸೌಲನನ್ನ ನಾನು ರಾಜನಾಗಿ ಮಾಡಿದಕ್ಕೆ ನನಗೆ ತುಂಬ ಬೇಜಾರಾಗ್ತಿದೆ. ನಾನು ಹೇಳಿದ ಹಾಗೆ ಅವನು ಕೇಳ್ತಾ ಇಲ್ಲ.* ನನ್ನ ಮಾತಿನ ಪ್ರಕಾರ ನಡೀತಾ ಇಲ್ಲ.”+ ಇದನ್ನ ಕೇಳಿ ಸಮುವೇಲನಿಗೆ ತುಂಬ ದುಃಖ ಆಯ್ತು. ಇಡೀ ರಾತ್ರಿ ಅವನು ಯೆಹೋವನಿಗೆ ಶ್ರದ್ಧೆಯಿಂದ ಪ್ರಾರ್ಥಿಸಿದ.+
11 “ಸೌಲನನ್ನ ನಾನು ರಾಜನಾಗಿ ಮಾಡಿದಕ್ಕೆ ನನಗೆ ತುಂಬ ಬೇಜಾರಾಗ್ತಿದೆ. ನಾನು ಹೇಳಿದ ಹಾಗೆ ಅವನು ಕೇಳ್ತಾ ಇಲ್ಲ.* ನನ್ನ ಮಾತಿನ ಪ್ರಕಾರ ನಡೀತಾ ಇಲ್ಲ.”+ ಇದನ್ನ ಕೇಳಿ ಸಮುವೇಲನಿಗೆ ತುಂಬ ದುಃಖ ಆಯ್ತು. ಇಡೀ ರಾತ್ರಿ ಅವನು ಯೆಹೋವನಿಗೆ ಶ್ರದ್ಧೆಯಿಂದ ಪ್ರಾರ್ಥಿಸಿದ.+