17 ಆಮೇಲೆ ಸೌಲ ದಾವೀದನಿಗೆ “ಇಗೋ ನನ್ನ ಹಿರೀ ಮಗಳಾದ ಮೇರಬಳನ್ನ+ ನಿನಗೆ ಕೊಟ್ಟು ಮದುವೆ ಮಾಡ್ತೀನಿ.+ ಆದ್ರೆ ನೀನು ನನಗೋಸ್ಕರ ನಿನ್ನ ಧೈರ್ಯವನ್ನ ತೋರಿಸ್ತಾ, ಯೆಹೋವನ ಯುದ್ಧಗಳನ್ನ ಮಾಡ್ತಾ ಇರಬೇಕು”+ ಅಂತ ಹೇಳಿ ತನ್ನ ಮನಸ್ಸೊಳಗೆ ‘ಇವನು ನನ್ನ ಕೈಯಿಂದ ಸಾಯೋದು ಬೇಡ, ಫಿಲಿಷ್ಟಿಯರ ಕೈಯಿಂದಾನೇ ಸಾಯ್ಲಿ’+ ಅಂದ್ಕೊಂಡ.