ಕೀರ್ತನೆ 33:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ಯಾವ ರಾಜನಿಗೂ ದೊಡ್ಡ ಸೈನ್ಯದಿಂದ ರಕ್ಷಣೆ ಸಿಗಲ್ಲ.+ ಒಬ್ಬ ವ್ಯಕ್ತಿ ಎಷ್ಟೇ ಶಕ್ತಿಶಾಲಿ ಆಗಿದ್ರೂ ಅವನ ಶಕ್ತಿ ಅವನನ್ನ ಕಾಪಾಡಲ್ಲ.+ ಜೆಕರ್ಯ 4:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಆಮೇಲೆ ಅವನು ನನಗೆ ಹೀಗಂದ: “ಜೆರುಬ್ಬಾಬೆಲನಿಗೆ ಯೆಹೋವ ಕೊಟ್ಟ ಸಂದೇಶ ಏನಂದ್ರೆ ‘“ಇವೆಲ್ಲ ನಡಿಯೋದು ಯಾವುದೇ ಸೈನ್ಯದಿಂದಲ್ಲ, ಯಾವುದೇ ಶಕ್ತಿಯಿಂದಲ್ಲ.+ ಬದಲಿಗೆ ನನ್ನ ಪವಿತ್ರಶಕ್ತಿಯಿಂದಾನೇ”+ ಅಂತ ಸೈನ್ಯಗಳ ದೇವರಾದ ಯೆಹೋವ ಹೇಳ್ತಿದ್ದಾನೆ.
16 ಯಾವ ರಾಜನಿಗೂ ದೊಡ್ಡ ಸೈನ್ಯದಿಂದ ರಕ್ಷಣೆ ಸಿಗಲ್ಲ.+ ಒಬ್ಬ ವ್ಯಕ್ತಿ ಎಷ್ಟೇ ಶಕ್ತಿಶಾಲಿ ಆಗಿದ್ರೂ ಅವನ ಶಕ್ತಿ ಅವನನ್ನ ಕಾಪಾಡಲ್ಲ.+
6 ಆಮೇಲೆ ಅವನು ನನಗೆ ಹೀಗಂದ: “ಜೆರುಬ್ಬಾಬೆಲನಿಗೆ ಯೆಹೋವ ಕೊಟ್ಟ ಸಂದೇಶ ಏನಂದ್ರೆ ‘“ಇವೆಲ್ಲ ನಡಿಯೋದು ಯಾವುದೇ ಸೈನ್ಯದಿಂದಲ್ಲ, ಯಾವುದೇ ಶಕ್ತಿಯಿಂದಲ್ಲ.+ ಬದಲಿಗೆ ನನ್ನ ಪವಿತ್ರಶಕ್ತಿಯಿಂದಾನೇ”+ ಅಂತ ಸೈನ್ಯಗಳ ದೇವರಾದ ಯೆಹೋವ ಹೇಳ್ತಿದ್ದಾನೆ.