11 ಅದಕ್ಕೆ ಪಟ್ಟಣದ ಬಾಗಿಲ ಹತ್ರ ಇದ್ದ ಹಿರಿಯರು, ಎಲ್ಲ ಜನ್ರು “ಇದಕ್ಕೆ ನಾವು ಸಾಕ್ಷಿ. ನೀನು ಮದುವೆ ಆಗ್ತಿರೋ ಆ ಸ್ತ್ರೀಯನ್ನ ಯೆಹೋವ ಆಶೀರ್ವದಿಸ್ಲಿ. ಇಸ್ರಾಯೇಲ್ಯರ ಅಮ್ಮಂದಿರಾದ ರಾಹೇಲ ಮತ್ತು ಲೇಯ ತರ ಅವಳಾಗ್ಲಿ.+ ಎಫ್ರಾತದಲ್ಲಿ+ ನಿನಗೆ ಅಭಿವೃದ್ಧಿ ಆಗ್ಲಿ. ಬೆತ್ಲೆಹೇಮಲ್ಲಿ+ ನಿನಗೆ ಒಳ್ಳೇ ಹೆಸ್ರು ಸಿಗ್ಲಿ.