-
1 ಸಮುವೇಲ 21:11ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
11 ಆಕೀಷನ ಸೇವಕರು “ಇವನು ಆ ದೇಶದ ರಾಜ ದಾವೀದ ಅಲ್ವಾ? ಅಲ್ಲಿನ ಜನರು ಹಾಡ್ತಾ ಕುಣಿತಾ,
‘ಸೌಲ ಸಾವಿರಗಟ್ಟಲೆ ಶತ್ರುಗಳನ್ನ ಕೊಂದ,
ದಾವೀದ ಹತ್ತು ಸಾವಿರಗಟ್ಟಲೆ ಶತ್ರುಗಳನ್ನ ಕೊಂದ’+ ಅಂತ ಹೇಳಿದ್ದು ಇವನ ಬಗ್ಗೆ ಅಲ್ವಾ?” ಅಂತ ರಾಜನಿಗೆ ಹೇಳಿದ್ರು.
-
-
1 ಸಮುವೇಲ 29:5ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
5 ‘ಸೌಲ ಸಾವಿರಗಟ್ಟಲೆ ಶತ್ರುಗಳನ್ನ ಸಾಯಿಸಿದ,
ದಾವೀದ ಹತ್ತು ಸಾವಿರಗಟ್ಟಲೆ ಶತ್ರುಗಳನ್ನ ಸಾಯಿಸಿದ’ ಅಂತ
ಜನ ಹಾಡ್ತಾ ಕುಣಿತಾ ಹೇಳಿದ್ದು ಈ ದಾವೀದನ ಬಗ್ಗೆನೇ ಅಲ್ವಾ?”+ ಅಂದ್ರು.
-