ಜ್ಞಾನೋಕ್ತಿ 29:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 29 ಎಷ್ಟೇ ತಿದ್ದಿದ್ರೂ ಹಠಮಾರಿತನ ಬಿಡದವನು+ಹಠಾತ್ತನೆ ಮುರಿದು ಬೀಳ್ತಾನೆ, ಚೇತರಿಸ್ಕೊಳ್ಳೋಕೆ ಆಗದಷ್ಟರ ಮಟ್ಟಿಗೆ ಬಿದ್ದುಹೋಗ್ತಾನೆ.+ ಜ್ಞಾನೋಕ್ತಿ 30:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಅಪ್ಪನನ್ನ ಗೇಲಿ ಮಾಡೋ, ಅಮ್ಮನ ಮಾತು ಕೇಳದ ಕಣ್ಣುಗಳನ್ನ,+ಕಣಿವೆಯ ಕಾಗೆಗಳು ಕುಕ್ಕುತ್ತೆ,ಹದ್ದಿನ ಮರಿಗಳು ತಿಂದು ಹಾಕುತ್ತೆ.+
29 ಎಷ್ಟೇ ತಿದ್ದಿದ್ರೂ ಹಠಮಾರಿತನ ಬಿಡದವನು+ಹಠಾತ್ತನೆ ಮುರಿದು ಬೀಳ್ತಾನೆ, ಚೇತರಿಸ್ಕೊಳ್ಳೋಕೆ ಆಗದಷ್ಟರ ಮಟ್ಟಿಗೆ ಬಿದ್ದುಹೋಗ್ತಾನೆ.+
17 ಅಪ್ಪನನ್ನ ಗೇಲಿ ಮಾಡೋ, ಅಮ್ಮನ ಮಾತು ಕೇಳದ ಕಣ್ಣುಗಳನ್ನ,+ಕಣಿವೆಯ ಕಾಗೆಗಳು ಕುಕ್ಕುತ್ತೆ,ಹದ್ದಿನ ಮರಿಗಳು ತಿಂದು ಹಾಕುತ್ತೆ.+