2 ಸಮುವೇಲ 6:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ದಾವೀದ ಮಂಜೂಷವನ್ನ ಇಡೋಕೆ ಒಂದು ಡೇರೆ ಮಾಡಿಸಿದ್ದ. ಅವರು ಯೆಹೋವನ ಮಂಜೂಷವನ್ನ ಒಳಗೆ ತಂದು ಅದ್ರ ಜಾಗದಲ್ಲಿಟ್ರು.+ ಆಮೇಲೆ ದಾವೀದ ಯೆಹೋವನ ಮುಂದೆ ಸರ್ವಾಂಗಹೋಮ ಬಲಿಗಳನ್ನ,+ ಸಮಾಧಾನ ಬಲಿಗಳನ್ನ+ ಅರ್ಪಿಸಿದ.+
17 ದಾವೀದ ಮಂಜೂಷವನ್ನ ಇಡೋಕೆ ಒಂದು ಡೇರೆ ಮಾಡಿಸಿದ್ದ. ಅವರು ಯೆಹೋವನ ಮಂಜೂಷವನ್ನ ಒಳಗೆ ತಂದು ಅದ್ರ ಜಾಗದಲ್ಲಿಟ್ರು.+ ಆಮೇಲೆ ದಾವೀದ ಯೆಹೋವನ ಮುಂದೆ ಸರ್ವಾಂಗಹೋಮ ಬಲಿಗಳನ್ನ,+ ಸಮಾಧಾನ ಬಲಿಗಳನ್ನ+ ಅರ್ಪಿಸಿದ.+