2 ಸಮುವೇಲ 8:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ಚೆರೂಯಳ ಮಗ ಯೋವಾಬ+ ಸೇನಾಪತಿಯಾಗಿದ್ದ. ಅಹೀಲೂದನ ಮಗ ಯೆಹೋಷಾಫಾಟ+ ದಾಖಲೆಗಾರನಾಗಿದ್ದ. 2 ಸಮುವೇಲ 20:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ಯೋವಾಬ ಇಡೀ ಇಸ್ರಾಯೇಲ್ ಸೈನ್ಯದ ಸೇನಾಪತಿ ಆಗಿದ್ದ.+ ಯೆಹೋಯಾದನ+ ಮಗ ಬೆನಾಯ+ ಕೆರೇತ್ಯರ ಮತ್ತು ಪೆಲೇತ್ಯರ+ ಸೈನ್ಯದ ಸೇನಾಪತಿ ಆಗಿದ್ದ. 1 ಅರಸು 1:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಅದೇ ಸಮಯದಲ್ಲಿ ಹಗ್ಗೀತಳ ಮಗ ಅದೋನೀಯ+ “ನಾನೇ ಮುಂದಿನ ರಾಜ!” ಅಂತ ಜಂಬ ಕೊಚ್ಕೊಳ್ತಿದ್ದ. ಅವನು ಒಂದು ರಥ ಮಾಡಿಸ್ಕೊಂಡಿದ್ದ. ಅಷ್ಟೇ ಅಲ್ಲ ಕುದುರೆ ಸವಾರರನ್ನ, ತನ್ನ ಮುಂದೆ ಓಡೋಕೆ 50 ಗಂಡಸ್ರನ್ನ ನೇಮಿಸಿದ್ದ.+ 1 ಅರಸು 1:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಅದೋನೀಯ ಚೆರೂಯಳ ಮಗ ಯೋವಾಬ ಮತ್ತು ಪುರೋಹಿತ ಎಬ್ಯಾತಾರನ+ ಜೊತೆ ಮಾತಾಡಿದಾಗ ಅವರೂ ಅವನಿಗೆ ಸಹಾಯ ಮಾಡಿ ಬೆಂಬಲ ಕೊಡೋಕೆ ಒಪ್ಕೊಂಡ್ರು.+
23 ಯೋವಾಬ ಇಡೀ ಇಸ್ರಾಯೇಲ್ ಸೈನ್ಯದ ಸೇನಾಪತಿ ಆಗಿದ್ದ.+ ಯೆಹೋಯಾದನ+ ಮಗ ಬೆನಾಯ+ ಕೆರೇತ್ಯರ ಮತ್ತು ಪೆಲೇತ್ಯರ+ ಸೈನ್ಯದ ಸೇನಾಪತಿ ಆಗಿದ್ದ.
5 ಅದೇ ಸಮಯದಲ್ಲಿ ಹಗ್ಗೀತಳ ಮಗ ಅದೋನೀಯ+ “ನಾನೇ ಮುಂದಿನ ರಾಜ!” ಅಂತ ಜಂಬ ಕೊಚ್ಕೊಳ್ತಿದ್ದ. ಅವನು ಒಂದು ರಥ ಮಾಡಿಸ್ಕೊಂಡಿದ್ದ. ಅಷ್ಟೇ ಅಲ್ಲ ಕುದುರೆ ಸವಾರರನ್ನ, ತನ್ನ ಮುಂದೆ ಓಡೋಕೆ 50 ಗಂಡಸ್ರನ್ನ ನೇಮಿಸಿದ್ದ.+
7 ಅದೋನೀಯ ಚೆರೂಯಳ ಮಗ ಯೋವಾಬ ಮತ್ತು ಪುರೋಹಿತ ಎಬ್ಯಾತಾರನ+ ಜೊತೆ ಮಾತಾಡಿದಾಗ ಅವರೂ ಅವನಿಗೆ ಸಹಾಯ ಮಾಡಿ ಬೆಂಬಲ ಕೊಡೋಕೆ ಒಪ್ಕೊಂಡ್ರು.+