ಕೀರ್ತನೆ 3:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಯೆಹೋವನೇ, ದಯವಿಟ್ಟು ಸಹಾಯಮಾಡು! ನನ್ನ ದೇವರೇ, ನನ್ನನ್ನ ಕಾಪಾಡು!+ ನೀನು ನನ್ನ ಶತ್ರುಗಳ ದವಡೆಗೆ ಹೊಡಿತೀಯ,ಆ ದುಷ್ಟರ ಹಲ್ಲು ಉದುರಿಸ್ತೀಯ.+ ಜ್ಞಾನೋಕ್ತಿ 24:21, 22 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 21 ನನ್ನ ಮಗನೇ, ಯೆಹೋವನಿಗೆ ಮತ್ತು ರಾಜನಿಗೆ ಭಯಪಡು.+ ದಂಗೆಕೋರರ ಜೊತೆ ಸೇರಬೇಡ.+ 22 ಯಾಕಂದ್ರೆ ಅವ್ರ ಮೇಲೆ ಕಷ್ಟ ದಿಢೀರಂತ ಬರುತ್ತೆ.+ ಅವ್ರಿಬ್ರೂ* ಆ ದಂಗೆಕೋರರ ಮೇಲೆ ಯಾವ ತರ ನಾಶನ ತರ್ತಾರೆ ಅಂತ ಯಾರಿಗೆ ಗೊತ್ತು?+
7 ಯೆಹೋವನೇ, ದಯವಿಟ್ಟು ಸಹಾಯಮಾಡು! ನನ್ನ ದೇವರೇ, ನನ್ನನ್ನ ಕಾಪಾಡು!+ ನೀನು ನನ್ನ ಶತ್ರುಗಳ ದವಡೆಗೆ ಹೊಡಿತೀಯ,ಆ ದುಷ್ಟರ ಹಲ್ಲು ಉದುರಿಸ್ತೀಯ.+
21 ನನ್ನ ಮಗನೇ, ಯೆಹೋವನಿಗೆ ಮತ್ತು ರಾಜನಿಗೆ ಭಯಪಡು.+ ದಂಗೆಕೋರರ ಜೊತೆ ಸೇರಬೇಡ.+ 22 ಯಾಕಂದ್ರೆ ಅವ್ರ ಮೇಲೆ ಕಷ್ಟ ದಿಢೀರಂತ ಬರುತ್ತೆ.+ ಅವ್ರಿಬ್ರೂ* ಆ ದಂಗೆಕೋರರ ಮೇಲೆ ಯಾವ ತರ ನಾಶನ ತರ್ತಾರೆ ಅಂತ ಯಾರಿಗೆ ಗೊತ್ತು?+