12 ಯೆಹೋವ ಇಸ್ರಾಯೇಲಲ್ಲಿ ತನ್ನ ರಾಜ್ಯಾನ ದೃಢವಾಗಿ ಸ್ಥಿರಪಡಿಸಿದ್ದಾನೆ,+ ಆತನ ಜನ್ರಾದ ಇಸ್ರಾಯೇಲ್ಯರಿಗಾಗಿ+ ತನ್ನ ರಾಜ್ಯವನ್ನ ಘನತೆಗೆ ಏರಿಸಿದ್ದಾನೆ+ ಅಂತ ದಾವೀದನಿಗೆ ಅರ್ಥ ಆಯ್ತು.
9 ನೀನು ಎಲ್ಲಿ ಹೋದ್ರೂ ನಾನು ನಿನ್ನ ಜೊತೆ ಇರ್ತಿನಿ.+ ನಿನ್ನ ಶತ್ರುಗಳನ್ನೆಲ್ಲ ನಿನ್ನ ಮುಂದಿಂದ ಓಡಿಸಿಬಿಡ್ತೀನಿ.*+ ಭೂಮಿಯಲ್ಲಿರೋ ಮಹಾ ಪುರುಷರ ಹೆಸ್ರಿನ ತರ ನಿನಗೂ ದೊಡ್ಡ ಹೆಸ್ರು ಬರೋ ತರ ಮಾಡ್ತೀನಿ.+