ಕೀರ್ತನೆ 130:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಯಾಹುವೇ,* ನೀನು ನಮ್ಮ ತಪ್ಪುಗಳನ್ನೇ ನೋಡೋದಾದ್ರೆ*ಯೆಹೋವನೇ, ಯಾರು ತಾನೇ ನಿನ್ನ ಮುಂದೆ ನಿಲ್ಲಕ್ಕಾಗುತ್ತೆ?+ ಹೋಶೇಯ 14:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಯೆಹೋವನ ಹತ್ರ ವಾಪಸ್ ಬಂದು ಹೀಗೆ ಹೇಳು: ‘ನಮ್ಮ ತಪ್ಪುಗಳನ್ನ ನೀನು ಕ್ಷಮಿಸು,+ ನಮ್ಮಿಂದ ಒಳ್ಳೇದನ್ನ ಸ್ವೀಕರಿಸು,ಹೋರಿಗಳನ್ನ ಅರ್ಪಿಸೋ ತರ ನಮ್ಮ ಬಾಯಿಂದ* ಸ್ತುತಿ ಸಲ್ಲಿಸ್ತೀವಿ.+ 1 ಯೋಹಾನ 1:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ನಾವು ನಮ್ಮ ಪಾಪಗಳನ್ನ ಒಪ್ಕೊಳ್ಳೋದಾದ್ರೆ ಆತನು ಅವನ್ನ ಕ್ಷಮಿಸ್ತಾನೆ.+ ನಮ್ಮ ನೀತಿಗೆಟ್ಟ ನಡತೆಯನ್ನ ಸರಿ ಮಾಡ್ತಾನೆ. ಯಾಕಂದ್ರೆ ಆತನು ನಂಬಿಗಸ್ತ, ನೀತಿವಂತ.
2 ಯೆಹೋವನ ಹತ್ರ ವಾಪಸ್ ಬಂದು ಹೀಗೆ ಹೇಳು: ‘ನಮ್ಮ ತಪ್ಪುಗಳನ್ನ ನೀನು ಕ್ಷಮಿಸು,+ ನಮ್ಮಿಂದ ಒಳ್ಳೇದನ್ನ ಸ್ವೀಕರಿಸು,ಹೋರಿಗಳನ್ನ ಅರ್ಪಿಸೋ ತರ ನಮ್ಮ ಬಾಯಿಂದ* ಸ್ತುತಿ ಸಲ್ಲಿಸ್ತೀವಿ.+
9 ನಾವು ನಮ್ಮ ಪಾಪಗಳನ್ನ ಒಪ್ಕೊಳ್ಳೋದಾದ್ರೆ ಆತನು ಅವನ್ನ ಕ್ಷಮಿಸ್ತಾನೆ.+ ನಮ್ಮ ನೀತಿಗೆಟ್ಟ ನಡತೆಯನ್ನ ಸರಿ ಮಾಡ್ತಾನೆ. ಯಾಕಂದ್ರೆ ಆತನು ನಂಬಿಗಸ್ತ, ನೀತಿವಂತ.