2 ಪೂರ್ವಕಾಲವೃತ್ತಾಂತ 3:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಆಮೇಲೆ ಸೊಲೊಮೋನ ಯೆರೂಸಲೇಮಿನಲ್ಲಿದ್ದ ಮೊರೀಯ+ ಬೆಟ್ಟದ ಮೇಲೆ ಯೆಹೋವನ ಆಲಯ ಕಟ್ಟೋಕೆ ಶುರುಮಾಡಿದ.+ ಅಲ್ಲಿ ಯೆಹೋವ ಅವನ ಅಪ್ಪ ದಾವೀದನಿಗೆ ಕಾಣಿಸ್ಕೊಂಡಿದ್ದನು.+ ಆ ಜಾಗ ಯೆಬೂಸಿಯನಾದ ಒರ್ನಾನನ ಕಣವಾಗಿತ್ತು.+ ಆಲಯ ಕಟ್ಟೋಕೆ ದಾವೀದ ಆ ಜಾಗನ ಸಿದ್ಧಮಾಡಿದ್ದ.
3 ಆಮೇಲೆ ಸೊಲೊಮೋನ ಯೆರೂಸಲೇಮಿನಲ್ಲಿದ್ದ ಮೊರೀಯ+ ಬೆಟ್ಟದ ಮೇಲೆ ಯೆಹೋವನ ಆಲಯ ಕಟ್ಟೋಕೆ ಶುರುಮಾಡಿದ.+ ಅಲ್ಲಿ ಯೆಹೋವ ಅವನ ಅಪ್ಪ ದಾವೀದನಿಗೆ ಕಾಣಿಸ್ಕೊಂಡಿದ್ದನು.+ ಆ ಜಾಗ ಯೆಬೂಸಿಯನಾದ ಒರ್ನಾನನ ಕಣವಾಗಿತ್ತು.+ ಆಲಯ ಕಟ್ಟೋಕೆ ದಾವೀದ ಆ ಜಾಗನ ಸಿದ್ಧಮಾಡಿದ್ದ.