2 ಆಗ ಸೊಲೊಮೋನ ಇಸ್ರಾಯೇಲಿನ ಹಿರಿಯರಿಗೆ, ಎಲ್ಲ ಕುಲದ ಮುಖ್ಯಸ್ಥರಿಗೆ ಮತ್ತು ಕುಲದ ಪ್ರಧಾನರಿಗೆ ಸೇರಿ ಬರೋಕೆ ಹೇಳಿದ. ದಾವೀದಪಟ್ಟಣದಿಂದ ಅಂದ್ರೆ ಚೀಯೋನಿಂದ ಯೆಹೋವನ ಒಪ್ಪಂದದ ಮಂಜೂಷ ತಗೊಂಡು ಬರೋಕೆ ಅವ್ರೆಲ್ಲ ಯೆರೂಸಲೇಮಿಗೆ ಬಂದ್ರು.+ 3 ಏಳನೇ ತಿಂಗಳು ನಡೆಯೋ ಹಬ್ಬಕ್ಕೆ ಇಸ್ರಾಯೇಲಿನ ಎಲ್ಲ ಗಂಡಸರು ರಾಜನ ಹತ್ರ ಸೇರಿ ಬಂದ್ರು.+