-
2 ಅರಸು 19:19, 20ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
19 ಹಾಗಾಗಿ ನಮ್ಮ ದೇವರಾದ ಯೆಹೋವನೇ, ದಯವಿಟ್ಟು ಅವನ ಕೈಯಿಂದ ನಮ್ಮನ್ನ ರಕ್ಷಿಸು. ಆಗ ಯೆಹೋವನೇ, ಭೂಮಿ ಮೇಲಿರೋ ಸಕಲ ರಾಜ್ಯಗಳಿಗೆ ನೀನೊಬ್ಬನೇ ದೇವರಂತ ಗೊತ್ತಾಗುತ್ತೆ.”+
20 ಆಗ ಆಮೋಚನ ಮಗ ಯೆಶಾಯ ಹಿಜ್ಕೀಯನಿಗೆ ಈ ಸಂದೇಶ ಕಳಿಸಿದ: “ಇಸ್ರಾಯೇಲ್ ದೇವರಾದ ಯೆಹೋವ ಹೀಗೆ ಹೇಳ್ತಾನೆ ‘ಅಶ್ಶೂರ್ಯರ ರಾಜ ಸನ್ಹೇರೀಬನ ವಿಷ್ಯವಾಗಿ ನೀನು ಮಾಡಿದ ಪ್ರಾರ್ಥನೆಯನ್ನ+ ನಾನು ಕೇಳಿಸ್ಕೊಂಡಿದ್ದೀನಿ.+
-
-
2 ಪೂರ್ವಕಾಲವೃತ್ತಾಂತ 6:24, 25ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
24 ನಿನ್ನ ಜನ್ರಾದ ಇಸ್ರಾಯೇಲ್ಯರು ನಿನ್ನ ವಿರುದ್ಧ ಪಾಪಮಾಡ್ತಾ ಇದ್ದಿದ್ರಿಂದ ತಮ್ಮ ಶತ್ರುಗಳಿಂದ ಸೋತು+ ನಿನ್ನ ಹತ್ರ ವಾಪಸ್ ಬಂದು ನಿನ್ನ ಹೆಸ್ರನ್ನ ಹೊಗಳಿದ್ರೆ,+ ನಿನ್ನ ಆಲಯಕ್ಕೆ ಬಂದು ಪ್ರಾರ್ಥಿಸಿದ್ರೆ+ ಮತ್ತು ನಿನ್ನ ಕೃಪೆಗಾಗಿ ಅತ್ತು ಬೇಡ್ಕೊಂಡ್ರೆ,+ 25 ಸ್ವರ್ಗದಲ್ಲಿರೋ ನೀನು ಅದನ್ನ ಕೇಳಿಸ್ಕೊಂಡು+ ನಿನ್ನ ಜನ್ರಾದ ಇಸ್ರಾಯೇಲ್ಯರ ಪಾಪ ಕ್ಷಮಿಸು. ನೀನು ಅವ್ರಿಗೆ ಮತ್ತು ಅವ್ರ ಪೂರ್ವಜರಿಗೆ ಕೊಟ್ಟ ಈ ದೇಶಕ್ಕೆ ಅವರು ವಾಪಸ್ ಬರೋ ತರ ಮಾಡು.+
-