2 ಪೂರ್ವಕಾಲವೃತ್ತಾಂತ 8:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ಹಾಗಾಗಿ ಯೆಹೋವನ ಆಲಯದ ತಳಪಾಯವನ್ನ ಹಾಕಿದ ದಿನದಿಂದ+ ಹಿಡಿದು ಅದನ್ನ ಪೂರ್ತಿ ಕಟ್ಟಿ ಮುಗಿಸೋ ತನಕ ಸೊಲೊಮೋನ ಎಲ್ಲ ಕೆಲಸಗಳನ್ನ ಅಚ್ಚುಕಟ್ಟಾಗಿ* ಮಾಡಿದ. ಹೀಗೆ ಯೆಹೋವನ ಆಲಯನ ಕಟ್ಟಿ ಮುಗಿಸಿದ.+
16 ಹಾಗಾಗಿ ಯೆಹೋವನ ಆಲಯದ ತಳಪಾಯವನ್ನ ಹಾಕಿದ ದಿನದಿಂದ+ ಹಿಡಿದು ಅದನ್ನ ಪೂರ್ತಿ ಕಟ್ಟಿ ಮುಗಿಸೋ ತನಕ ಸೊಲೊಮೋನ ಎಲ್ಲ ಕೆಲಸಗಳನ್ನ ಅಚ್ಚುಕಟ್ಟಾಗಿ* ಮಾಡಿದ. ಹೀಗೆ ಯೆಹೋವನ ಆಲಯನ ಕಟ್ಟಿ ಮುಗಿಸಿದ.+