1 ಅರಸು 3:28 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 28 ರಾಜ ಕೊಟ್ಟ ಈ ತೀರ್ಪಿನ ಬಗ್ಗೆ ಇಡೀ ಇಸ್ರಾಯೇಲಿಗೆ ಗೊತ್ತಾಯ್ತು. ರಾಜನಿಗೆ ದೇವರು ವಿವೇಕ ಕೊಟ್ಟಿದ್ರಿಂದ ಅವನು ಹೀಗೆ ತೀರ್ಪು ಕೊಟ್ಟ ಅಂತ ಜನ್ರು ತಿಳ್ಕೊಂಡ್ರು.+ ಹಾಗಾಗಿ ಅವರು ರಾಜನಿಗೆ ತುಂಬ ಗೌರವ ಕೊಟ್ರು.*+ ಪ್ರಸಂಗಿ 12:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಪ್ರಸಂಗಿ ವಿವೇಕಿಯಾದದ್ದು ಮಾತ್ರವಲ್ಲ ತನಗೆ ಗೊತ್ತಿದ್ದನ್ನ ಜನ್ರಿಗೆ ಕಲಿಸ್ತಾ ಇದ್ದ.+ ಅವನು ಗಾಢವಾಗಿ ಯೋಚಿಸಿ, ಜಾಗರೂಕತೆಯಿಂದ ಪರಿಶೀಲಿಸಿ ತುಂಬ ನಾಣ್ಣುಡಿಗಳನ್ನ+ ಒಟ್ಟುಸೇರಿಸಿದ.*
28 ರಾಜ ಕೊಟ್ಟ ಈ ತೀರ್ಪಿನ ಬಗ್ಗೆ ಇಡೀ ಇಸ್ರಾಯೇಲಿಗೆ ಗೊತ್ತಾಯ್ತು. ರಾಜನಿಗೆ ದೇವರು ವಿವೇಕ ಕೊಟ್ಟಿದ್ರಿಂದ ಅವನು ಹೀಗೆ ತೀರ್ಪು ಕೊಟ್ಟ ಅಂತ ಜನ್ರು ತಿಳ್ಕೊಂಡ್ರು.+ ಹಾಗಾಗಿ ಅವರು ರಾಜನಿಗೆ ತುಂಬ ಗೌರವ ಕೊಟ್ರು.*+
9 ಪ್ರಸಂಗಿ ವಿವೇಕಿಯಾದದ್ದು ಮಾತ್ರವಲ್ಲ ತನಗೆ ಗೊತ್ತಿದ್ದನ್ನ ಜನ್ರಿಗೆ ಕಲಿಸ್ತಾ ಇದ್ದ.+ ಅವನು ಗಾಢವಾಗಿ ಯೋಚಿಸಿ, ಜಾಗರೂಕತೆಯಿಂದ ಪರಿಶೀಲಿಸಿ ತುಂಬ ನಾಣ್ಣುಡಿಗಳನ್ನ+ ಒಟ್ಟುಸೇರಿಸಿದ.*