-
1 ಅರಸು 13:30ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
30 ಆಮೇಲೆ ಅವನು ತನಗಂತ ಮಾಡಿಸಿದ್ದ ಸಮಾಧಿಯಲ್ಲಿ ಆ ಶವನ ಹೂಣಿಟ್ಟ. ಅವರು ಅವನಿಗಾಗಿ “ನಮ್ಮ ಸಹೋದರನೇ ನಿನಗೆ ಎಂಥ ಗತಿ ಬಂತು!” ಅಂತ ಗೋಳಾಡಿದ್ರು.
-
-
2 ಅರಸು 23:17, 18ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
17 ಯೋಷೀಯ “ಈ ಸಮಾಧಿ ಯಾರದ್ದು?” ಅಂತ ಕೇಳಿದ. ಅದಕ್ಕೆ ಪಟ್ಟಣದ ಗಂಡಸ್ರು “ಇದು ಯೆಹೂದದಿಂದ ಬಂದಿದ್ದ ಸತ್ಯ ದೇವರ ಸೇವಕನ ಸಮಾಧಿ.+ ನೀನು ಬೆತೆಲ್ ಯಜ್ಞವೇದಿಗೆ ಈಗ ಏನು ಮಾಡಿರುವೆಯೋ ಇದ್ರ ಬಗ್ಗೆ ಅವನು ಮುಂಚೆನೇ ಹೇಳಿದ್ದ” ಅಂದ್ರು. 18 ಆಗ ರಾಜ ಅವ್ರಿಗೆ “ಅವನ ಸಮಾಧಿಗೆ ಏನೂ ಮಾಡಬೇಡಿ. ಅವನ ಮೂಳೆಗಳನ್ನ ಮುಟ್ಟಬೇಡಿ” ಅಂದ. ಹಾಗಾಗಿ ಅವರು ಅವನ ಮೂಳೆಗಳನ್ನ ಮುಟ್ಟಲಿಲ್ಲ. ಅಷ್ಟೇ ಅಲ್ಲ ಸಮಾರ್ಯದ ಪ್ರವಾದಿಯ ಮೂಳೆಗಳನ್ನ ಸಹ ಮುಟ್ಟಲಿಲ್ಲ.+
-