2 ಪೂರ್ವಕಾಲವೃತ್ತಾಂತ 16:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಆಗ ದೇವದರ್ಶನಗಳನ್ನ ನೋಡ್ತಿದ್ದ ಹನಾನೀ+ ಯೆಹೂದದ ರಾಜ ಆಸನ ಹತ್ರ ಬಂದು ಅವನಿಗೆ “ನೀನು ನಿನ್ನ ದೇವರಾದ ಯೆಹೋವನಲ್ಲಿ ಭರವಸೆ ಇಡದೆ* ಅರಾಮ್ಯರ ರಾಜನಲ್ಲಿ ಭರವಸೆ ಇಟ್ಟಿದ್ರಿಂದ ಅವನ ಸೈನ್ಯ ನಿನ್ನ ಕೈಯಿಂದ ತಪ್ಪಿಸಿಕೊಳ್ತು.+
7 ಆಗ ದೇವದರ್ಶನಗಳನ್ನ ನೋಡ್ತಿದ್ದ ಹನಾನೀ+ ಯೆಹೂದದ ರಾಜ ಆಸನ ಹತ್ರ ಬಂದು ಅವನಿಗೆ “ನೀನು ನಿನ್ನ ದೇವರಾದ ಯೆಹೋವನಲ್ಲಿ ಭರವಸೆ ಇಡದೆ* ಅರಾಮ್ಯರ ರಾಜನಲ್ಲಿ ಭರವಸೆ ಇಟ್ಟಿದ್ರಿಂದ ಅವನ ಸೈನ್ಯ ನಿನ್ನ ಕೈಯಿಂದ ತಪ್ಪಿಸಿಕೊಳ್ತು.+