-
ನ್ಯಾಯಸ್ಥಾಪಕರು 2:11ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
11 ಹಾಗಾಗಿ ಇಸ್ರಾಯೇಲ್ಯರು ಯೆಹೋವನಿಗೆ ಸ್ವಲ್ಪನೂ ಇಷ್ಟ ಆಗದ ವಿಷ್ಯಗಳನ್ನ ಮಾಡಿದ್ರು. ಬಾಳನ ಮೂರ್ತಿಗಳನ್ನ ಆರಾಧಿಸಿದ್ರು.+
-
-
2 ಅರಸು 10:19ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
19 ನಾನು ಬಾಳನಿಗೆ ಒಂದು ದೊಡ್ಡ ಬಲಿ ಅರ್ಪಿಸಬೇಕಂತಿದ್ದೀನಿ. ಹಾಗಾಗಿ ಬಾಳನ ಎಲ್ಲ ಪ್ರವಾದಿಗಳನ್ನ,+ ಎಲ್ಲ ಆರಾಧಕರನ್ನ, ಎಲ್ಲ ಪುರೋಹಿತರನ್ನ+ ನನ್ನ ಹತ್ರ ಕರ್ಕೊಂಡು ಬನ್ನಿ. ಅವ್ರಲ್ಲಿ ಒಬ್ಬನೂ ತಪ್ಪಿಸ್ಕೊಳ್ಳದ ಹಾಗೆ ನೋಡ್ಕೊಳ್ಳಿ. ಯಾರಾದ್ರೂ ಅದಕ್ಕೆ ಬರದಿದ್ರೆ ಅವರು ಜೀವಂತ ಉಳಿಯಲ್ಲ” ಅಂದ. ನಿಜ ಏನಂದ್ರೆ ಇದು ಬಾಳನ ಆರಾಧಕರನ್ನ ಸಂಪೂರ್ಣ ನಾಶ ಮಾಡೋಕೆ ಯೇಹು ಮಾಡಿದ ಯೋಜನೆ ಆಗಿತ್ತು.
-