1 ಪೂರ್ವಕಾಲವೃತ್ತಾಂತ 22:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ನಿನಗೆ ಒಬ್ಬ ಮಗ ಹುಟ್ತಾನೆ.+ ಅವನು ಸಮಾಧಾನವಾಗಿ* ಬದುಕ್ತಾನೆ. ನಾನು ಅವನ ಸುತ್ತ ಇರೋ ಎಲ್ಲ ಶತ್ರುಗಳನ್ನ ತೊಲಗಿಸಿ ಅವನು ಹಾಯಾಗಿ ಇರೋ ಹಾಗೆ ಮಾಡ್ತೀನಿ.+ ಅವನ ಹೆಸ್ರು ಸೊಲೊಮೋನ*+ ಆಗಿರುತ್ತೆ. ನಾನು ಅವನ ದಿನಗಳಲ್ಲಿ ಇಸ್ರಾಯೇಲ್ಯರಿಗೆ ಶಾಂತಿ ನೆಮ್ಮದಿ ಕೊಡ್ತೀನಿ.+
9 ನಿನಗೆ ಒಬ್ಬ ಮಗ ಹುಟ್ತಾನೆ.+ ಅವನು ಸಮಾಧಾನವಾಗಿ* ಬದುಕ್ತಾನೆ. ನಾನು ಅವನ ಸುತ್ತ ಇರೋ ಎಲ್ಲ ಶತ್ರುಗಳನ್ನ ತೊಲಗಿಸಿ ಅವನು ಹಾಯಾಗಿ ಇರೋ ಹಾಗೆ ಮಾಡ್ತೀನಿ.+ ಅವನ ಹೆಸ್ರು ಸೊಲೊಮೋನ*+ ಆಗಿರುತ್ತೆ. ನಾನು ಅವನ ದಿನಗಳಲ್ಲಿ ಇಸ್ರಾಯೇಲ್ಯರಿಗೆ ಶಾಂತಿ ನೆಮ್ಮದಿ ಕೊಡ್ತೀನಿ.+